ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು; ಯುವಕ, ಯುವತಿಯನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಧರ್ಮಸ್ಥಳ: ನಿಲ್ಲಿಸಲಾಗಿದ್ದ ಬೈಕ್‌ವೊಂದನ್ನು ಕಳವು ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಧರ್ಮಸ್ಥಳದ ದ್ವಾರದಲ್ಲಿ ನಡೆದಿದೆ....