ಆರೋಗ್ಯ

ಇಂದು ವಿಶ್ವ ಯೋಗ ದಿನಾಚರಣೆ : ಯೋಗ ದಿನಾಚರಣೆ ಜೂ.21 ರಂದು ಯಾಕೆ..?

ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಯೋಗ ಮಹತ್ತರ ಪಾತ್ರವನ್ನು ವಹಿಸಿದ್ದು, ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ವಿಶ್ವ ಯೋಗ ದಿನವನ್ನು ಜೂ.21 ರಂದು ಆಚರಿಸಲಾಗುತ್ತಿದೆ. 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಆರಂಭವಾದ ಬಳಿಕ 2015, ಜೂ.21 ಎಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿ ಅಶೋಕ್ ಕುಮಾರ್ ಅವರು ಈ ವಿಚಾರವನ್ನು ಮಂಡಿಸಿದ್ದರು. ಇದು ಐತಿಹಾಸಿಕ ಕ್ಷಣವಾಗಿದ್ದು ಬಹುತೇಕ ರಾಷ್ಟ್ರಗಳಿಂದ ಬೆಂಬಲ ವ್ಯಕ್ತವಾಗಿದೆ. ಋಷಿ ಮುನಿಗಳ ಕಾಲದಿಂದಲೂ ಯೋಗ ಪ್ರಚಲಿತದಲ್ಲಿದ್ದು, ಯೋಗ ಇಡೀ ಜಗತ್ತಿಗೆ …

Read More »

  ಜೂ. 11ರಂದು ವೇಣೂರು ಫಲ್ಗುಣಿ ನದಿಯಲ್ಲಿ ಸ್ವಚ್ಛತೆ-ಜನಜಾಗೃತಿ ಕಾರ್ಯಕ್ರಮ. ಆಳ್ವಾಸ್‌ನ NSS ಘಟಕ ಹಾಗೂ ವೇಣೂರು ಗ್ರಾ.ಪಂ. ಸಹಯೋಗ

ನಮ್ಮ ವೇಣೂರು, ನಮ್ಮ ಫಲ್ಗುಣಿ ಬನ್ನಿ… ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳೋಣ ವೇಣೂರು, ಜೂ. 8: ಮೂಡಬಿದಿರೆ ಪದವಿ ಆಳ್ವಾಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ವೇಣೂರು ಗ್ರಾ.ಪಂ. ಸಹಯೋಗದಲ್ಲಿ ಊರ ನಾಗರಿಕರ ಸಹಕಾರದೊಂದಿಗೆ ವೇಣೂರು ಫಲ್ಗುಣಿ ನದಿಯ ಮಹತ್ವ ಮತ್ತು ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮವು ಜೂ. 11ರಂದು ಬೆಳಿಗ್ಗೆ 8-30 ಗಂಟೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ. ಊರ ನಾಗರಿಕರು, ಆಸಕ್ತ ಸಂಘ ಸಂಸ್ಥೆಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಳ್ವಾಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.  

Read More »

ಜೂ. 11ರಂದು ವೇಣೂರು ಫಲ್ಗುಣಿ ನದಿಯಲ್ಲಿ ಸ್ವಚ್ಛತೆ-ಜನಜಾಗೃತಿ ಕಾರ್ಯಕ್ರಮ. ಆಳ್ವಾಸ್‌ನ NSS ಘಟಕ ಹಾಗೂ ವೇಣೂರು ಗ್ರಾ.ಪಂ. ಸಹಯೋಗ

ನಮ್ಮ ವೇಣೂರು, ನಮ್ಮ ಫಲ್ಗುಣಿ ಬನ್ನಿ… ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳೋಣ ವೇಣೂರು, ಜೂ. 8: ಮೂಡಬಿದಿರೆ ಪದವಿ ಆಳ್ವಾಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ವೇಣೂರು ಗ್ರಾ.ಪಂ. ಸಹಯೋಗದಲ್ಲಿ ಊರ ನಾಗರಿಕರ ಸಹಕಾರದೊಂದಿಗೆ ವೇಣೂರು ಫಲ್ಗುಣಿ ನದಿಯ ಮಹತ್ವ ಮತ್ತು ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮವು ಜೂ. 11ರಂದು ಬೆಳಿಗ್ಗೆ 8-30 ಗಂಟೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.ಊರ ನಾಗರಿಕರು, ಆಸಕ್ತ ಸಂಘ ಸಂಸ್ಥೆಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಳ್ವಾಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.

Read More »

ಆರೋಗ್ಯ ಅಮೃತ ಅಭಿಯಾನದಡಿ ಹೊಸಂಗಡಿಯಲ್ಲಿ ನಡೆಯಿತು ಆರೋಗ್ಯ ತಪಾಸಣೆ ಶಿಬಿರ

ಹೊಸಂಗಡಿ, ಜೂ. 2: ಆರೋಗ್ಯ ಅಮೃತ ಅಭಿಯಾನದಡಿ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವು ಜೂ. ೧ರಂದು ಹೊಸಂಗಡಿ ಗ್ರಾಮ ಪಂಚಾಯ್‌ತ್ ಸಭಾಂಗಣದಲ್ಲಿ ಜರಗಿತು.ಬಿಪಿ (ರಕ್ತದ ಒತ್ತಡ) ತಪಾಸಣೆ, ಶುಗರ್ (ಮಧುಮೇಹ) ತಪಾಸಣೆ, ರಕ್ತ ಹೀನತೆ, ಆರೋಗ್ಯ ತಪಾಸಣೆ ನಡೆಸಿದ ನೂರಾರು ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಆಶಾ ಕಾರ್ಯಕರ್ತೆಯರು ಶಿಬಿರದ ಯಶಸ್ವಿಗೆ ಸಹಕರಿಸಿದರು.

Read More »

ಜೂ. 1: ವಿಶ್ವ ಹಾಲು ದಿನ ; ಪ್ರತಿದಿನ ಹಾಲು ಕುಡಿಯುವುದರಿಂದ ಪ್ರಯೋಜನಗಳೇನು?

ಜೂ. 1 ವಿಶ್ವ ಹಾಲು ದಿನ 2022ನ್ನು ಆಚರಿಸಲಾಗುತ್ತಿದೆ. ನಿಮ್ಮ ಹೃದಯದ ಆರೋಗ್ಯ, ಮೂಳೆಗಳ ಆರೋಗ್ಯ ಮತ್ತು ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು ಹಾಲು ಕುಡಿಯುವುದು ಪ್ರತಿ ಒಬ್ಬರಿಗೂ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೊಟೀನ್, ವಿಟಮಿನ್ ಡಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ವಿಟಮಿನ್ ಎ ನಂತಹ ಅಗತ್ಯ ಪೋಷಕಾಂಶಗಳ ಉಗ್ರಾಣವಾಗಿದೆ. ವಿಶ್ವ ಹಾಲು ದಿನದ ಪ್ರಯುಕ್ತ, ಪ್ರಮಾಣೀಕೃತ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಮತ್ತು ಸಲಹೆಗಾರರಾದ ಹಿಮಾಂಶಿ ಭಾಟಿಯಾ, ಹಾಲನ್ನು ಸೇವಿಸುವುದರಿಂದ ಆಗು ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ.. …

Read More »

ಬೇಸಿಗೆಯಲ್ಲಿ ಆಗಾಗ ಮೂತ್ರ ಸೋಂಕು ಉಂಟಾಗುತ್ತಿದೆಯೇ? ತಡೆಗಟ್ಟುವುದು ಹೇಗೆ?

ಬೇಸಿಗೆಕಾಲದಲ್ಲಿ ಹೆಚ್ಚಿನವರಲ್ಲಿ ಕಂಡುಬರುವ ಸಮಸ್ಯೆ ಎಂದರೆ ಮೂತ್ರನಾಳದ ಸೋಂಕು, ಉರಿಮೂತ್ರ. ಬೇರೆ ಯಾವ ಸೀಸನ್‌ನಲ್ಲೂ ಕಾಡದ ಉರಿಮೂತ್ರ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದಕ್ಕೆ ಕಾರಣ ಒಣ ಹವೆ. ಇದು ಮೂತ್ರನಾಳದ ಸೋಂಕನ್ನು ಹೆಚ್ಚಿಸುತ್ತದೆ. ಡಿಹೈಡ್ರೇಷನ್‌, ಬೆವರು ಒದ್ದೆಯಾದ ಬಟ್ಟೆಗಳು ಸೋಂಕಿ ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಿಸುತ್ತೆ. ಇದನ್ನು ತಡೆಗಟ್ಟಲು ಏನು ಮಾಡಬೇಕು, ಉರಿಮೂತ್ರ ಸಮಸ್ಯೆಗೆ ಪರಿಹಾರ ಏನು ಎನ್ನುವುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ನೋಡಿ. ಬೇಸಿಗೆಯಲ್ಲಿ ಉರಿಮೂತ್ರ ಸಮಸ್ಯೆ ತಡೆಗಟ್ಟಲು ಪರಿಹಾರಗಳು ನಿಮಗೆ ಸಾಮಾನ್ಯವಾಗಿ ಉರಿಮೂತ್ರದ ಸಮಸ್ಯೆ ಕಾಡುತ್ತೆ ಎಂದಾದಲ್ಲಿ ಈ …

Read More »

ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು

ಪುಂಜಾಲಕಟ್ಟೆ ಕಾಲೇಜಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ರಕ್ತದಾನ ಪುಂಜಾಲಕಟ್ಟೆ, ಎ. 26: ಇಲ್ಲಿಯ ಸರಕಾರಿ ಪ್ರಥಮದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ, ಭಾರತೀಯ ಯುವ ರೆಡ್‌ಕ್ರಾಸ್, ರಾಷ್ಟೀಯ ಸೇವಾಯೋಜನೆ, ರೋವರ್ಸ್ ಮತ್ತು ರೆಂಜರ್ಸ್, ಹಳೆ ವಿದ್ಯಾರ್ಥಿ ಸಂಘ, ಹಾಗೂ ರೋಟರಿ ಕ್ಲಬ್ ಮಡಂತ್ಯಾರ್ ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಎ. 26ರಂದು ರಕ್ತದಾನ ಶಿಬಿರದ ಉದ್ಘಾಟನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಟಿ.ಕೆ. ಶರತ್‌ಕುಮಾರ್ ಅವರು ವಹಿಸಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉದ್ಘಾಟನೆಯನ್ನು ಮಡಂತ್ಯಾರು …

Read More »

ವೈದ್ಯರಿಲ್ಲದೆ ಸೊರಗಿದ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರ! ಚಿಕಿತ್ಸೆಯಲ್ಲಿ ಹೆಸರು ಪಡೆದಿದ್ದ ಆಸ್ಪತ್ರೆಯೀಗ ಬಿಕೋ…!

ನಾರಾವಿ, ಎ. 21: ಬಡವರ ಆರೋಗ್ಯ ಕ್ಷೇಮ ನೋಡಿಕೊಳ್ಳುತ್ತಿದ್ದ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೀಗ ವೈದ್ಯರೇ ಇಲ್ಲ ! ಕಳೆದ ಜನವರಿಯಲ್ಲಿ ಇಲಾಖೆಯಿಂದ ಉನ್ನತ ವ್ಯಾಸಂಗಕ್ಕೆ ತೆರಳಿರುವ ಇಲ್ಲಿಯ ವೈದ್ಯೆ ಡಾ. ದೀಕ್ಷಿತಾರವರ ತೆರವಾದ ಬಳಿಕ ನಾಲ್ಕು ತಿಂಗಳಿನಿಂದ ಇಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿಯಿದ್ದು, ಇದರಿಂದಾಗಿ ಇಲ್ಲಿಯ ಬಡ ಜನತೆ ಚಿಕಿತ್ಸೆಗಾಗಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವಂತಾಗಿದೆ.2017ರಲ್ಲಿ ಇಲ್ಲಿ ನಿಯೋಜನೆಗೊಂಡಿದ್ದ ವೈದ್ಯಾಧಿಕಾರಿ ಡಾ. ದೀಕ್ಷಿತಾ ಅವರು ವೈದ್ಯಕೀಯ ಚಿಕಿತ್ಸೆಯಲ್ಲಿ ಹೆಸರು ಪಡೆದಿದ್ದರು. ಇದೀಗ ನಾಲ್ಕು ತಿಂಗಳಿನಿಂದ ವೈದ್ಯರ ಸ್ಥಾನ ತೆರವಾಗಿದೆ. ಇದೀಗ ವಾರದಲ್ಲಿ …

Read More »

ಸೂರ್ಯಗ್ರಹಣ 2023: ಈ 4 ರಾಶಿಯವರು ಅದೃಷ್ಟಶಾಲಿಗಳು.. ವರ್ಷದ ಮೊದಲ ಸೂರ್ಯಗ್ರಹಣ ಏ. 20

ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಸಂಭವಿಸುತ್ತದೆ. ಗ್ರಹಣವನ್ನು ಮಂಗಳಕರ ಘಟನೆ ಎಂದು ಪರಿಗಣಿಸದಿದ್ದರೂ, ಜ್ಯೋತಿಷ್ಯದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನು ದುರ್ಬಲನಾಗಿರುತ್ತಾನೆ. ಸೂರ್ಯನು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿದ್ದಾಗ ಗ್ರಹಣ ಸಂಭವಿಸುತ್ತದೆ. ಸೂರ್ಯಗ್ರಹಣ ವ್ಯಕ್ತಿಯ ಜೀವನದಲ್ಲಿ ಭಾರಿ ಬದಲಾವಣೆಗಳನ್ನು ತರುತ್ತದೆ. ಕೆಲ ಸಮಯದವರೆಗೆ ಮಾತ್ರ ಸೂರ್ಯಗ್ರಹಣ ಇರುತ್ತದೆ. ಆದರೆ ಇದರ ಪರಿಣಾಮ ಮಾತ್ರ ದ್ವಾದಶಿ ರಾಶಿಗಳ ಮೇಲೆ ಆರೋಗ್ಯ ಮತ್ತು ವೃತ್ತಿಯಿಂದ ಹಾಗೂ ವೈಯಕ್ತಿಕ ಜೀವನ ಮತ್ತು ಹಣಕಾಸಿನವರೆಗೆ ಇರುತ್ತದೆ. ಮೊದಲ ಸೂರ್ಯಗ್ರಹಣದ ಅವಧಿ- ಭಾಗಶಃ ಸೂರ್ಯಗ್ರಹಣ ಆರಂಭ: …

Read More »

ಬೇಸಿಗೆಯ ಹೀಟ್‌ ಕಡಿಮೆ ಮಾಡಲು ಈ ರೀತಿ ಫ್ರೂಟ್‌ ಸಲಾಡ್‌ ತಯಾರಿಸಿ ತಿನ್ನಿ ಬೇಸಿಗೆ ಬಂದ್ರೆ ಸಾಕು ಮನೆಯ ಹೊರಗಡೆನೂ ಹೋಗೋಕಾಗೋದಿಲ್ಲ ಮನೆಯ ಒಳಗಡೆನೂ ಇರೋಕಾಗೋದಿಲ್ಲ. ಬಿಸಿಲು, ಸಿಕ್ಕಾಪಟ್ಟೆ ಸೆಕೆ ಸಾಕಾಪ್ಪಾ ಸಾಕು ಅನ್ನುವಷ್ಟು ನಮ್ಮನ್ನ ಕಾಡೋದಕ್ಕೆ ಶುರು ಮಾಡುತ್ತೆ. ಇತ್ತ ಎಷ್ಟು ನೀರು ಕುಡಿದ್ರು ದಾಹ ತೀರೋದಿಲ್ಲ. ಈ ವರ್ಷ ಸೆಕೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಫ್ಯಾನ್‌ ಕೆಳಗಡೆ ಕೂತ್ರೂನೂ ಬೇವರು ಸುರಿಯುತ್ತೆ. ಇಂತಹ ಸಮಯದಲ್ಲಿ ನಮ್ಮನ್ನು ನಾವು ಆದಷ್ಟು ಹೈಡ್ರೇಟ್‌ ಆಗಿ ಇಡೋದು ಒಳ್ಳೆಯದು. ನಾವು ಸೇವಿಸೋ ಆಹಾರ ಪದಾರ್ಥಗಳು …

Read More »

You cannot copy content of this page.