ಗಂಡ ಫ್ಲ್ಯಾಟ್ ನಲ್ಲಿ ಪ್ರಿಯತಮೆಯ ಜೊತೆ ಸರಸವಾಡುತ್ತಿದ್ದ ಸಮಯದಲ್ಲಿ ಎಂಟ್ರಿ ಕೊಟ್ಟ ಹೆಂಡತಿ ರೆಡ್ ಹ್ಯಾಂಡ್ ಆಗಿ ಹಿಡಿದು ಗಂಡ ಮತ್ತು ಪ್ರಿಯತಮೆಯನ್ನು ಮಾಡಿದ್ದೇನು ನೋಡಿ..!

ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಇಲ್ಲಿ ನೋಡಿದರೂ ಗಂಡ ಬೇರೆಯೊಬ್ಬ ಹೆಂಡತಿಯ ಜೊತೆ ಓಡಿ ಹೋದ ಇಲ್ಲ ಹೆಂಡತಿ ಬೇರೊಬ್ಬ ಗಂಡ ಜೊತೆ ಓಡಿ ಹೋದ ಎಂಬ ಸುದ್ದಿಯೇ. ಇಂತಹ ಪ್ರಕರಣಗಳಿಗೆ ಯಾವಾಗ ಕಠಿಣ ಬೀಳುತ್ತೆ ಗೊತ್ತಿಲ್ಲ. ಅಥವಾ ಇಂಥ ಪ್ರಕರಣಗಳಿಗೆ ಅಂತ್ಯವೇ ಇಲ್ಲವೇ ಎಂಬುದು ಕೂಡ ತಿಳಿದಿಲ್ಲ..

ಹೈದರಾಬಾದ್ ನ ಪ್ರಗತಿ ನಗರದಲ್ಲಿ ಗಂಡ ಹೆಂಡತಿಯ ಮಧ್ಯ ನಡೆದ ಒಂದು ಪ್ರಕರಣ ಪ್ರತಿಯೊಬ್ಬರನ್ನು ಹುಬ್ಬೇರಿಸುವಂತೆ ಮಾಡಿದೆ.. ಹೈದ್ರಾಬಾದ್ ನ  ಪ್ರಗತಿ ನಗರದಲ್ಲಿ ಲಕ್ಷ್ಮಣ್ ನೇಮ ಪುರುಷ ಸೌಜನ್ಯ ಅವರನ್ನು ಮದುವೆಯಾಗಿದ್ದ. ಮದುವೆಯಾಗಿ ಇಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದರು. ಹಾಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದರು. ಮುದ್ದಾದ ಹೆಂಡತಿ ಮತ್ತು ಇಬ್ಬರು ಮಕ್ಕಳಿಂದರೂ ಕೂಡ ಗಂಡನಿಗೆ ಇನ್ನೊಬ್ಬ ಯುವತಿ ಮೇಲೆ ಆಸೆ ಹುಟ್ಟಿತು.

ಗಂಡ ಲಕ್ಷ್ಮಣ್ ಅನುಷಾ ಎಂಬ ಹುಡುಗಿಯ ಜೊತೆ ಅಕ್ರಮ ಸಂಬಂಧ ಹೊಂದಿದ ಕೆಲದಿನಗಳಿಂದ ಆಕೆಯ ಜೊತೆ ಓಡಾಡೋದು ಮತ್ತು ಫೋನ್ನಲ್ಲಿ ನಿರಂತರವಾಗಿ ಮಾತನಾಡುವುದನ್ನು ಮಾಡುತ್ತಿದ್ದ. ಸ್ವಲ್ಪ ದಿನಗಳು ಕಳೆದ ಮೇಲೆ ಇಂಥದ್ದನ್ನು ಕುಟುಂಬವನ್ನೇ ಬಿಟ್ಟು ಅನುಷಾ ಜೊತೆಗೆ ಪ್ರಗತಿ ನಗರದ ಫ್ಲ್ಯಾಟ್ ಒಂದರಲ್ಲಿ ನೆಲೆಸಿದ್ದ. ಪಟ್ಟಿಗೆ ಕಂಡ ಬ್ಲಾಕ್ ನಲ್ಲಿ ನೆಲೆಸಿರುವ ವಿಷಯ ಗೊತ್ತಿತ್ತು ಆದರೆ ಅನುಷಾ ಜೊತೆ ಇದ್ದ ಎಂಬ ವಿಷಯವೇ ಗೊತ್ತಿರಲಿಲ್ಲ.

ಪತ್ನಿ ಸೌಜನ್ಯ ಗೆ ಈ ವಿಷಯ ತಿಳಿದ ತಕ್ಷಣವೇ ಈಕೆ ತನ್ನ ಸಂಬಂಧಿಕರನ್ನು ಕರೆದುಕೊಂಡು ಗಂಡ ಇದ್ದ ಫ್ಲ್ಯಾಟ್ ಗೆ ಹೋಗಿದ್ದಾಳೆ. ಫ್ಲಾಟ್ ಗೆ ಹೋಗಿ ಬಾಗಿಲನ್ನು ಮುರಿದು ರೂಮ್ ಒಳಕ್ಕೆ ನುಗ್ಗಿದ್ದಾಳೆ ಮತ್ತು ಅನುಷಾ ಇದ್ದದ್ದು ಕಾಣುತ್ತೆ.. ತಕ್ಷಣವೇ ಪತ್ನಿ ಸೌಜನ್ಯಗೆ ಕೋಪ ನೆತ್ತಿಗೇರಿತು. ಬೆಡ್ರೂಮ್ ಮೇಲೆ ಕೂತಿದ್ದ ಗಂಡನನ್ನು ನೋಡಿ ಅವನ ಕೂಡಲನ್ನು ಎಳೆದು ಕಪಾಳ ಮೋಕ್ಷ ಮಾಡಿದ್ದಾಳೆ, ಅಷ್ಟೇ ಅಲ್ಲದೆ..

Video ಇಲ್ಲಿದೆ ನೋಡಿ : https://www.youtube.com/watch?v=KawhnPJqm8w

ವಿಚಾರಣೆಯ ಮೇಲೆ ಮಹಿಳೆ ತನ್ನ ಗಂಡನ ಮೇಲೆ ಯಾವುದೇ ದೂರನ್ನು ಕೂಡ ದಾಖಲಿಸಿಲ್ಲ. ಅವಕ್ಕಾದ ಪೊಲೀಸರು ಇವರನ್ನು ಹಾಗೆ ವಾಪಸ್ಸು ಕಳಿಸಿದ್ದಾರೆ. ದೂರು ನೀಡಿದರೆ ಗಂಡ ಜೈಲು ಸೇರಬೇಕಾಗುತ್ತದೆ ಎಂಬ ಕಾರಣದಿಂದ ಈ ಮಹಿಳೆ ದೂರನ್ನು ನೀಡಿಲ್ಲ.. ತನ್ನ ಗಂಡ ಕೆಟ್ಟ ಕೆಲಸ ಮಾಡಿದರು ಕೂಡ ಅವನಿಗೆ ಒಳ್ಳೆಯದನ್ನು ಬಯಸಲು ಹೊರಟ ಈ ಮಹಿಳೆ ನೋಡಿ ನಿಜಕ್ಕೂ ಅನುಕಂಪ ಹುಟ್ಟಲೇಬೇಕು..

Check Also

ಪೆನ್‌ಡ್ರೈವ ಹಂಚಿಕೆ ಪ್ರಕರಣ – ಕೊನೆಗೂ ಅರೆಸ್ಟ್ ಆದ ಸಚಿವ ಜಮೀರ್ ಶಿಷ್ಯ ನವೀನ್, ಚೇತನ್

ಬೆಂಗಳೂರು : ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಸಚಿವ ಜಮೀರ್ ಶಿಷ್ಯ ನವೀನ್ ಗೌಡ ಹಾಗೂ ಚೇತನ್‌ನನ್ನ …

Leave a Reply

Your email address will not be published. Required fields are marked *

You cannot copy content of this page.