ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಹಾಟ್​ ಲುಕ್​ ಕೊಟ್ಟ ನಟಿ ಜಾಹ್ನವಿ ಕಪೂರ್

ಮಾಲ್ಡೀವ್ಸ್ : ಮತ್ತೆ ಸೆಲೆಬ್ರೆಟಿಗಳ ಮಾಲ್ಡೀವ್ಸ್ ಪ್ರವಾಸ ಆರಂಭಗೊಂಡಿದ್ದು, ಇದೀಗ ಶ್ರೀದೇವಿ ಮಗಳ ನಟಿ ಜಾಹ್ನವಿ ಕಪೂರ್​ ಮಾಲ್ಡೀವ್ಸ್ ಸಮುದ್ರ ಕಿನಾರೆಯಲ್ಲಿ ಬಿಕಿನಿಯಲ್ಲಿ ಹಾಟ್​ ಫೋಸ್​​ ನೀಡಿದ್ದಾರೆ.

ಹಸಿರು ಬಣ್ಣದ ಬಿಕಿನಿಯಲ್ಲಿ ಜಾಹ್ನವಿ ಕಪೂರ್​ ಮಿಂಚಿದ್ದು, ನಟಿಯ ಬೋಲ್ಡ್​​ ಅವತಾರ ನೋಡಿ ಪಡ್ಡೆ ಹುಡುಗರು ಹೌಹಾರಿದ್ದಾರೆ.

ಇನ್ಸ್ಟಾಗ್ರಾಮ್​ ಫೋಟೋಗಳನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದು, ‘ನಾನು ಕಳೆದ 24 ಗಂಟೆಗಳು ತುಂಬಾ ವಿನೋದಮಯವಾಗಿತ್ತು’ ಎಂದಿದ್ದಾರೆ.

https://www.instagram.com/p/Cl87NFAsDDd/?igshid=ZTA1ZTQyMGU=

Check Also

ಉಡುಪಿ: ಪ್ರೇಯಸಿಯೊಂದಿಗೆ ವಾಗ್ವಾದ- ಅರ್ಧದಾರಿಯಲ್ಲಿ ಬಸ್ ಬಿಟ್ಟು ಹೋದ ಚಾಲಕ

ಉಡುಪಿ:  ಖಾಸಗಿ ಬಸ್ ಚಾಲಕನೊಬ್ಬ ತನ್ನ ಪ್ರೇಯಸಿಯೊಂದಿಗೆ ವಾಗ್ವಾದಕ್ಕಿಳಿದು ಬಸ್ಸನ್ನು ಅರ್ಧದಾರಿಯಲ್ಲಿ ನಿಲ್ಲಿಸಿ ಹೋದ ವಿಚಿತ್ರ ಘಟನೆ ಉಡುಪಿಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

You cannot copy content of this page.