ವಿಟ್ಲ: ಒಡಿಯೂರು ಶ್ರೀ ಗುರುದೇವಾನಂದ ಕ್ಷೇತ್ರದಲ್ಲಿ ನವನೀತ್ ಶೆಟ್ಟಿ ಕದ್ರಿ ಯವರಿಗೆ “ತುಳುನಾಡ ಕಲಾಬೊಳ್ಳಿ” ಶಶಿಧರ್ ಕೆ ಬಂಡಿತ್ತಡ್ಕ ರಚನೆಯ
” ನಂದಾದೀಪ ” ಪ್ರಕಾಶನ ದ “ದೇವತೆ “ನಾಟಕ ಪುಸ್ತಕ ನೀಡಲಾಯಿತು.
ಈ ಸಂದರ್ಭದಲ್ಲಿ ಶಶಿಧರ್ ಕೆ ಬಂಡಿತ್ತಡ್ಕ, ರಂಗಕಲಾವಿದರಾದ ಆರ್ ಕೆ ಕನ್ಯಾನ, ಗಣೇಶ್ ಶೆಟ್ಟಿ, ಸುರೇಶ್, ಶ್ರೀಮತಿ ಹರಿಣಿ ಪ್ರಕಾಶ್ ಪಕಳ, ದಕ್ಷತ್ ಗೌಡ, ಸಂತೋಷ್ ಭಂಡಾರಿ ಉಪಸ್ಥಿತರಿದ್ದರು.