ಮಂಗಳೂರು: ತನಿಯಾ ಮೋಂಟ್ರಾ ಆಟೋರಿಕ್ಷಾದ ಶೋರೂಮ್ ಗೆ ಲಯನ್ ಅನಿಲ್ ದಾಸ್ ಭೇಟಿ

ಮಂಗಳೂರು:  ಜನವರಿ 1 ರಂದು ಎನ್ಎಚ್ 66 ಜಪ್ಪಿನ ಮೊಗ್ರು ಯೇನಪೊಯ ಶಾಲೆಯ ಬಳಿ ತನಿಯಾ ಮೋಂಟ್ರಾ ಹೆಸರಿನಲ್ಲಿ ಆಟೋರಿಕ್ಷಾದ ಶೋರೂಮ್ ಶುಭಾರಂಭಗೊಂಡಿತು.

ಇಂದು ಲಯನ್ ಅನಿಲ್ ದಾಸ್ ರವರು ನೂತನ ಶೋ ರೂಮ್ ಗೆ ಭೇಟಿ ನೀಡಿ ಸಮಾಜದ ಯುವ ಉದ್ಯಮಿ ತನಿಯ ಮೋಟರ್ಸ್ ನ ಮಾಲಕ ರಾದ ಗೌತಮ್ ರವರಿಗೆ ಹೊಸ ಡೀಲರ್ ಮೋಂಟ್ರಾ ಆಟೋ ರಿಕ್ಷಾ ದ ಶೋ ರೂಮ್ ಗೆ ಶುಭ ಹಾರೈಸಿದರು.

ಬಳಿಕ ಆಟೋರಿಕ್ಷಾವನ್ನು ಸ್ವತ: ಚಲಾಯಿಸುವ ಮೂಲಕ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

 

Check Also

ಭಾಷೆ..ಗಡಿ ದಾಟಿದ ಯಕ್ಷಗಾನ: ಉಡುಪಿಯಲ್ಲಿ ಮೋದಿ ಊರಿನ ಕುವರರಿಗೆ ತರಬೇತಿ

ಉಡುಪಿ: ಭಾಷೆಯ ಗಡಿಗಳನ್ನು ದಾಟಿ ಯಕ್ಷಗಾನ ಬೆಳೆಯುತ್ತಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು, …

Leave a Reply

Your email address will not be published. Required fields are marked *

You cannot copy content of this page.