ಉಡುಪಿ: ಹಿತಾ ಸುವರ್ಣ ‘ಮಿಸ್ ತುಳುನಾಡು-2022′ ಪ್ರಶಸ್ತಿ

ಉಡುಪಿಯಲ್ಲಿ ನಡೆದ ಮಿಸ್ ತುಳುನಾಡು ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಹಿತಾ ಸುವರ್ಣ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಉಡುಪಿಯ ಹೋಟೆಲ್ ಮಣಿಪಾಲ್ ಇನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಮಿಸ್ ತುಳುನಾಡು”  ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ.

ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ  ಮಾಡುತ್ತಿರುವ ಹಿತಾ ಸುವರ್ಣ  –“2022 ಮಿಸ್ ತುಳುನಾಡು”ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಉಡುಪಿಯ ಜನತೆಗೆ ಹೆಮ್ಮೆ ತಂದು ಕೊಟ್ಟಿದೆ.

Check Also

ಉಡುಪಿ: ಮೆಹೆಂದಿ ಮನೆಯಲ್ಲಿ ತಡರಾತ್ರಿವರೆಗೆ ಡಿಜೆ ಸೌಂಡ್- ಪೊಲೀಸ್ ದಾಳಿ..!

ಮಲ್ಪೆ: ಕಲ್ಯಾಣಪುರದ ಮನೆಯೊಂದರಲ್ಲಿ ತಡರಾತ್ರಿವರೆಗೆ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಬಳಸಿದ್ದ ಬಗ್ಗೆ ಸಾರ್ವಜನಿಕರ ದೂರಿನ ಮೇಲೆ ಮಲ್ಪೆ ಪೊಲೀಸರು …

Leave a Reply

Your email address will not be published. Required fields are marked *

You cannot copy content of this page.