ನವನೀತ್ ಶೆಟ್ಟಿ ಕದ್ರಿ ಯವರಿಗೆ ಶಶಿಧರ್ ಕೆ ಬಂಡಿತ್ತಡ್ಕ ರಚನೆಯ “ದೇವತೆ “ನಾಟಕ ಪುಸ್ತಕ ವಿತರಣೆ

ವಿಟ್ಲ: ಒಡಿಯೂರು ಶ್ರೀ ಗುರುದೇವಾನಂದ ಕ್ಷೇತ್ರದಲ್ಲಿ ನವನೀತ್ ಶೆಟ್ಟಿ ಕದ್ರಿ ಯವರಿಗೆ “ತುಳುನಾಡ ಕಲಾಬೊಳ್ಳಿ” ಶಶಿಧರ್ ಕೆ ಬಂಡಿತ್ತಡ್ಕ ರಚನೆಯ
” ನಂದಾದೀಪ ” ಪ್ರಕಾಶನ ದ “ದೇವತೆ “ನಾಟಕ ಪುಸ್ತಕ ನೀಡಲಾಯಿತು.

ಈ ಸಂದರ್ಭದಲ್ಲಿ  ಶಶಿಧರ್ ಕೆ ಬಂಡಿತ್ತಡ್ಕ, ರಂಗಕಲಾವಿದರಾದ ಆರ್ ಕೆ ಕನ್ಯಾನ, ಗಣೇಶ್ ಶೆಟ್ಟಿ, ಸುರೇಶ್, ಶ್ರೀಮತಿ ಹರಿಣಿ ಪ್ರಕಾಶ್ ಪಕಳ, ದಕ್ಷತ್ ಗೌಡ, ಸಂತೋಷ್ ಭಂಡಾರಿ ಉಪಸ್ಥಿತರಿದ್ದರು.

Check Also

ಮಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು ಪ್ರಕರಣ – ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್‌ಗೆ ಬೀಗ ಜಡಿದ ಆರೋಗ್ಯ ಇಲಾಖೆ

ಮಂಗಳೂರು: ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಗರದ ಕಂಕನಾಡಿಯ ಬೆಂದೂರ್ ವೆಲ್‌ನ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ …

Leave a Reply

Your email address will not be published. Required fields are marked *

You cannot copy content of this page.