November 14, 2024
WhatsApp Image 2022-11-22 at 10.15.42 AM

ಮಲ್ಟಿ ಸ್ಪೆಷಾಲಿಟಿ ಬಸ್‌ ಸಂಸ್ಥೆಯಲ್ಲಿ ಹೆಸರುವಾಸಿಯಾಗಿರುವ ಶೀತಲ್‌ ಟ್ರಾವೆಲ್ಸ್‌ ಇದೀಗ ಹೊಸತೊಂದು ಹೆಜ್ಜೆಗೆ ಮುಂದಾಗಿದೆ.

ಹೌದು,ಶೀತಲ್‌ ಟ್ರಾವೆಲ್ಸ್‌ ಸಂಸ್ಥೆಯು, ಶೀತಲ್‌ holidays ಎಂಬ ನೂತನ ಟಿಟಿ ವಾಹನವನ್ನು ಲೋಕಾರ್ಪಣೆಗೊಳಿಸಿದೆ.
ಪ್ರವಾಸ.ಯಾತ್ರೆ,ಪುಣ್ಯಕ್ಷೇತ್ರಗಳನ್ನು ಇನ್ನು ಮುಂದೆ ಈ ವಾಹನದಲ್ಲಿ ಸುಗಮವಾಗಿ ಸಂಚರಿಸಬಹುದು.
ಅದೇ ರೀತಿ ಈ ವಾಹನದಲ್ಲಿ ಒಟ್ಟು 14 ಮಂದಿ ಸುಗಮವಾಗಿ ಸಂಚರಿಸುವ ಸೀಟ್‌ ಗಳಿದ್ದು,ಎಸಿ,ನಾನ್‌ ಎಸಿ ಕೂಡ ಲಭ್ಯವಿದೆ.
ಅಲ್ಲದೇ ಮ್ಯೂಸಿಕ್‌ ಸಿಸ್ಟಮ್‌,ಟಿವಿ ಸೇರಿದಂತೆ ಹಲವಾರು ವಿಭಿನ್ನತೆಗಳನ್ನು ಈ ಟಿಟಿ ವಾಹನ ಒಳಗೊಂಡಿದೆ.
ಯಾತ್ರಾರ್ಥಿಗಳಿಗೆ 1 day ಪ್ಯಾಕೇಜ್‌, 2 day ಪ್ಯಾಕೇಜ್‌ ಸೇರಿದಂತೆ 1week ಪ್ಯಾಕೇಜ್‌ ಕೂಡ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಬುಕ್ಕಿಂಗ್‌ ಗಾಗಿ ಸ್ಕ್ರೀನ್‌ ಮೇಲೆ ಕಾಣುವ ನಂಬರನ್ನು ಸಂಪರ್ಕಿಸಬಹುದು.

About The Author

Leave a Reply

Your email address will not be published. Required fields are marked *

You cannot copy content of this page.