
ಮೂಡುಬಿದಿರೆ: ಶಿರ್ತಾಡಿ ಬ್ಯಾಂಕ್ನಿಂದ ಐದು ಲಕ್ಷ ರೂ. ಡ್ರಾ ಮಾಡಿದ ಗ್ರಾಹಕರೊಬ್ಬರು ಅದರಿಂದ ಐದು ಸಾವಿರ ರೂ. ತೆಗೆದು 4,95,000 ರೂ. .. ಅನ್ನು ಕಾರಿನಲ್ಲಿ ಇಟ್ಟು ಹತ್ತಿರದ ಹೊಟೇಲ್ಗೆ ಹೋಗಿದ್ದರು. ಈ ವೇಳೆ ಬೈಕ್ನಲ್ಲಿ 2 ಬಂದ ಅಪರಿಚಿತರಿಬ್ಬರು ಹಣವನ್ನು ಕದ್ದೊಯ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ.
You cannot copy content of this page.