ಜೂ. 11ರಂದು ವೇಣೂರು ಫಲ್ಗುಣಿ ನದಿಯಲ್ಲಿ ಸ್ವಚ್ಛತೆ-ಜನಜಾಗೃತಿ ಕಾರ್ಯಕ್ರಮ. ಆಳ್ವಾಸ್‌ನ NSS ಘಟಕ ಹಾಗೂ ವೇಣೂರು ಗ್ರಾ.ಪಂ. ಸಹಯೋಗ

ನಮ್ಮ ವೇಣೂರು, ನಮ್ಮ ಫಲ್ಗುಣಿ ಬನ್ನಿ… ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳೋಣ

ವೇಣೂರು, ಜೂ. 8: ಮೂಡಬಿದಿರೆ ಪದವಿ ಆಳ್ವಾಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ವೇಣೂರು ಗ್ರಾ.ಪಂ. ಸಹಯೋಗದಲ್ಲಿ ಊರ ನಾಗರಿಕರ ಸಹಕಾರದೊಂದಿಗೆ ವೇಣೂರು ಫಲ್ಗುಣಿ ನದಿಯ ಮಹತ್ವ ಮತ್ತು ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮವು ಜೂ. 11ರಂದು ಬೆಳಿಗ್ಗೆ 8-30 ಗಂಟೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.

ಊರ ನಾಗರಿಕರು, ಆಸಕ್ತ ಸಂಘ ಸಂಸ್ಥೆಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಳ್ವಾಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.  

Check Also

ಪ್ರೇಮಿಗಳಿಗೆ ಶಾಕಿಂಗ್ ನ್ಯೂಸ್‌.. ಲವ್​​ ಬ್ರೇನ್​ಗೆ ತುತ್ತಾಗಿ ಯುವತಿ ಆಸ್ಪತ್ರೆಗೆ ದಾಖಲು

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಕೈಯಲ್ಲಿ ಫೋನ್​ ಇರುತ್ತೆ. ಅದರಲ್ಲೂ ಪ್ರೀತಿಯಲ್ಲಿದ್ದ ಯುವಕ ಯುವತಿಯರಿಗೆ ಫೋನ್ ಎಂದರೆ …

Leave a Reply

Your email address will not be published. Required fields are marked *

You cannot copy content of this page.