NMMS ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಹೊಕ್ಕಾಡಿಗೋಳಿ ಶಾಲೆಯ ಕು| ರೈಶಾ ಸುಹಾನ

ಆರಂಬೋಡಿ, ಎ. 29: ಹೊಕ್ಕಾಡಿಗೋಳಿ ಸ.ಉ.ಪ್ರಾ. ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಕು| ರೈಶಾ ಸುಹಾನ ೨೦೨೨-೨೩ನೇ ಸಾಲಿನ ಎನ್‌ಎಮ್‌ಎಮ್‌ಎಸ್ ಪರೀಕ್ಷೆಗೆ ಹಾಜರಾಗಿ ಅತ್ಯುತ್ತಮ ಅಂಕ ಗಳಿಸಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.


ಏನಿದು ಎನ್‌ಎಮ್‌ಎಮ್‌ಎಸ್ ಪರೀಕ್ಷೆ?
ಎನ್‌ಎಮ್‌ಎಮ್‌ಎಸ್ (National Merit-Cum Means Scholarship) ಎಂಟನೆಯ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ವಿಧ್ಯಾರ್ಥಿ ವೇತನ ನೀಡುವ ಮೂಲಕ ಅವರ ಪ್ರತಿಭೆ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವುದೇ ಎನ್‌ಎಮ್‌ಎಮ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ.

Check Also

  ಜೂ. 11ರಂದು ವೇಣೂರು ಫಲ್ಗುಣಿ ನದಿಯಲ್ಲಿ ಸ್ವಚ್ಛತೆ-ಜನಜಾಗೃತಿ ಕಾರ್ಯಕ್ರಮ. ಆಳ್ವಾಸ್‌ನ NSS ಘಟಕ ಹಾಗೂ ವೇಣೂರು ಗ್ರಾ.ಪಂ. ಸಹಯೋಗ

ನಮ್ಮ ವೇಣೂರು, ನಮ್ಮ ಫಲ್ಗುಣಿ ಬನ್ನಿ… ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳೋಣ ವೇಣೂರು, ಜೂ. 8: ಮೂಡಬಿದಿರೆ ಪದವಿ ಆಳ್ವಾಸ್ ಕಾಲೇಜಿನ ಎನ್‌ಎಸ್‌ಎಸ್ …

Leave a Reply

Your email address will not be published. Required fields are marked *

You cannot copy content of this page.