ಮಂಗಳೂರು: ABHA CARD ಉಚಿತ ನೋಂದಾವಣಿ ಹಾಗೂ ಆಧಾರ್ ಲಿಂಕ್, ಮತದಾರರ ಸೇರ್ಪಡೆ ಕಾರ್ಯಕ್ರಮ

ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಹಾಗೂ ಲಯನ್ಸ್ ಕ್ಲಬ್, ಮಂಗಳಾದೇವಿ, ಮಂಗಳೂರು ವತಿಯಿಂದ
ಆರೋಗ್ಯ ಭಾಗ್ಯ ABHA CARD ಉಚಿತ ನೋಂದಾವಣೆ ಕಾರ್ಯಕ್ರಮ ಹಾಗೂ ಆಧಾರ್ ಲಿಂಕ್, ಮತದಾರರ ಸೇರ್ಪಡೆ ಕಾರ್ಯಕ್ರಮ ಲಯನ್ಸ್ ಕ್ಲಬ್ ನಲ್ಲಿ ಜರಗಿತು.

ಈ ಕಾರ್ಯಕ್ರಮದಲ್ಲಿ  ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಅನಿಲ್ ದಾಸ್ ಕಾರ್ಯದರ್ಶಿ ಮಲ್ಲಿಕಾ ಆಳ್ವಾ ನಾಗೇಂದ್ರ ಜೆಪ್ಪಿನ ಮುಗೇರು. ಉದಯ ಕೊಟ್ಟಾರಿ
ಸುಭಾಷ್ ಅಡಪ್ಪ, ಗಣೇಶ್ ಶೆಟ್ಟಿ,  ಬಾಲಕೃಷ್ಣ ಶೆಟ್ಟಿ,  ಶ್ರೀಧರ್ ರಾಜ್ ಶೆಟ್ಟಿ,  ಲ/ ರಾಮ್ ಮೋಹನ್ ಆಳ್ವ,  ಮೊಹಮ್ಮದ್ ನವಾಜ್, ಇನ್ನಿತರರು ಉಪಸ್ಥಿತರಿದ್ದರು.  ಊರಿನ 300 ಜನರು ಇದರ ಉಪಯೋಗ ಪಡೆದರು.

 

Check Also

ಸುರತ್ಕಲ್: ಮನೆ ಮೇಲೆ ‌ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುರತ್ಕಲ್: ಭಾರೀ ಗಾಳಿ ಮಳೆಗೆ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿದ್ದ ಬಾಲಕ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ …

Leave a Reply

Your email address will not be published. Required fields are marked *

You cannot copy content of this page.