Uncategorized ಕುಕ್ಕೇಡಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ Thrishul News April 15, 2023 ಕುಕ್ಕೇಡಿ: ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಕುಕ್ಕೇಡಿಯ ಅಂಬೇಡ್ಕರ್ ಭವನದ ಬಳಿಯಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಯಂತಿ ಆಚರಣೆ ಮಾಡಲಾಯಿತು. ಶೇಖರ ಕುಕ್ಕೇಡಿ, ನಿತೀಶ್ ಎಚ್. ಮತ್ತಿತರರು ಜತೆಗಿದ್ದರು. About The Author Thrishul News See author's posts Related Post navigation Previous Previous post: ಗೋಳಿಯಂಗಡಿ-ಅಳದಂಗಡಿ ಸಂಪರ್ಕದ ಅರಣ್ಯ ಪ್ರದೇಶದ ರಸ್ತೆಯಲ್ಲಿ ರಾಶಿರಾಶಿ ತ್ಯಾಜ್ಯ!Next Next post: ವೇಣೂರು ಠಾಣೆ: ನಾಲ್ವರು ಹೊಸ ಪೊಲೀಸ್ ಸಿಬ್ಬಂದಿಗಳ ನಿಯೋಜನೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News Uncategorized ಶಿವಮೊಗ್ಗ: ಶುಂಠಿ ತೋಟದಲ್ಲಿ ಹಾವು ಕಚ್ಚಿ ಗರ್ಭಿಣಿ ಸಾವು May 3, 2026 0 Uncategorized ಉಡುಪಿ: ಯುವಕ ನಾಪತ್ತೆ : ಪ್ರಕರಣ ದಾಖಲು…! September 7, 2025 0