December 22, 2024
WhatsApp Image 2023-01-08 at 9.42.00 AM

ಡುಪಿ : ಶ್ರೀಕೃಷ್ಣ ಮಠದಲ್ಲಿ ಜ. 9ರಿಂದ 15ರ ವರೆಗೆ ಸಪ್ತೋತ್ಸವ ನಡೆಯಲಿದೆ. ಜ. 14 ಮಕರಸಂಕ್ರಾಂತಿಯಂದು ಮೂರು ರಥಗಳ ಉತ್ಸವ ಮತ್ತು ಜ. 15ರಂದು ಚೂರ್ಣೋತ್ಸವ ಜರಗಲಿದೆ.

ಈ ಎಲ್ಲ ದಿನಗಳಲ್ಲಿ ಬೆಳಗ್ಗೆ ಪಾರಾಯಣ, ತುಳಸಿ ಅರ್ಚನೆ, ಸಂಜೆ ಪ್ರವಚನಗಳು ನಡೆಯಲಿವೆ. ಮಕರಸಂಕ್ರಾಂತಿಯಂದು ಬ್ರಹ್ಮರಥದ ಉತ್ಸವ ಆರಂಭವಾಗಲಿದೆ.

About The Author

Leave a Reply

Your email address will not be published. Required fields are marked *

You cannot copy content of this page.