ಉಡುಪಿ ಕರಾವಳಿ ತಾಜಾ ಸುದ್ದಿ ಉಡುಪಿ: ಹಿರಿಯಡ್ಕ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ Thrishul News February 28, 2026 ಹಿರಿಯಡ್ಕ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುವೀಕ್ಷಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕಾರಣ ತಿಳಿದುಬಂದಿಲ್ಲ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. About The Author Thrishul News See author's posts Related Post navigation Previous Previous post: ಬೆಳ್ತಂಗಡಿ: ಅಕ್ರಮ ಗೋ ಹತ್ಯೆ ಮಾಡುತ್ತಿದ್ದ ಅಡ್ಡೆಗೆ ಪೋಲೀಸರ ದಾಳಿ..!! ಆರೋಪಿಯ ಮನೆ ಆವರಣ ಜಪ್ತಿNext Next post: ಕಾರ್ಕಳ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯತ್ನ- ಆರೋಪಿ ರಿಕ್ಷಾ ಚಾಲಕನ ಬಂಧನ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News ಕರಾವಳಿ ತಾಜಾ ಸುದ್ದಿ ದಕ್ಷಿಣ ಕನ್ನಡ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಗೋವಧೆ ಬಯಲು: ಮೂವರು ಆರೋಪಿಗಳ ಬಂಧನ May 31, 2026 0 ಕರಾವಳಿ ತಾಜಾ ಸುದ್ದಿ ದಕ್ಷಿಣ ಕನ್ನಡ ಕೆಎಸ್ಸಾರ್ಟಿಸಿ ಬಸ್ ಓವರ್ಟೇಕ್ ವೇಳೆ ಅವಘಡ: ಮಿನಿ ಬಸ್ಗೆ ಲಾರಿ ಢಿಕ್ಕಿ May 31, 2026 0