March 15, 2025
WhatsApp Image 2025-02-11 at 12.21.52 PM

ಮಣಿಪಾಲ: ಮಣಿಪಾಲ ವಿದ್ಯಾರತ್ನ ನಗರದ ಕಟ್ಟಡವೊಂದರ ಬಳಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ದಾಸ್ತಾನಿಟ್ಟು ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಕ್ಷಾಲ್, ಕೃಷ್ಣ, ಚೇತನ್ ಬಂಧಿತರು. ಆರೋಪಿಗಳಿಂದ 86.25 ಗ್ರಾಂ ಗಾಂಜಾ , 1.93 ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.