March 16, 2025
WhatsApp Image 2025-02-14 at 5.45.05 PM

ಬೆಳ್ತಂಗಡಿ: ಶಿಶಿಲ ಮೀನಗಂಡಿ ನಿವಾಸಿ ವಿಚ್ಛೇದ ಮಹಿಳೆ ಜಲಜಾಕ್ಷಿ(28)ಮನನೊಂದು ಫೆ. 14ರಂದು ಸ್ವಗೃಹದ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ತಾಯಿ, ತಮ್ಮ ಇದ್ದಾರೆ. ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.