ಉಡುಪಿ: ಪರಿಸರ ದಿನಾಚರಣೆ

ಶ್ರೀನಿವಾಸ ನಗರ, ಕುಂಜಿಬೆಟ್ಟು ಉಡುಪಿ ಇಲ್ಲಿಯ ನಾಗರಿಕರು ತಾರೀಕು 9/6/24ರಂದು ‘ ಪರಿಸರ ದಿನಾಚರಣೆ ‘ ಯನ್ನೂ ಸಂಭ್ರಮದಿಂದ ಆಚರಿಸಿದರು.


ಉಡುಪಿ ತಾಲೂಕು ಕ ಸಾ ಪ ಅಧ್ಯಕ್ಷ ಹಾಗು ವೃಕ್ಷಪ್ರೇಮಿ ಶ್ರೀ ರವಿರಾಜ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ,(4) ಹಣ್ಣಿನ ಗಿಡಗಳನ್ನು ನೆಟ್ಟರು.
ಶ್ರೀನಿವಾಸ್ ನಗರದ ನಾಗರಿಕರು ವಿವಿಧ ಬಗೆಯ ಹೂವಿನ ಗಿಡಗಳನ್ನು ಉದ್ಯಾನವನದಲ್ಲಿ ನೆಟ್ಟರು.ಮನೆಗೊಂದ ರಂತೆ ಹೂವಿನ ಸಸಿಗಳನ್ನು ಹಂಚಲಾಯಿತು.ಸುಮಾರು 30ಜನರು ಭಾಗವಹಿಸಿದ್ದರು.

Check Also

ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ …

Leave a Reply

Your email address will not be published. Required fields are marked *

You cannot copy content of this page.