ದೆಹಲಿ ಕೊಲೆ ಪ್ರಕರಣ: ಇನ್ನೂ ಸಿಗದ ಶ್ರದ್ಧಾ ತಲೆ, ಮೊಬೈಲ್ – ಹಾಗಿದ್ದರೆ ಈಗ ಇರುವ ಸಾಕ್ಷ್ಯಗಳೇನು..? ಇಲ್ಲಿದೆ ಮಾಹಿತಿ
ದೇಶವನ್ನೇ ನಡುಗಿಸಿರುವ ಸೆನ್ಸೇಷನಲ್ ದೆಹಲಿ ಕೊಲೆ ಪ್ರಕರಣದಲ್ಲಿ ಬಿಟ್ಟುಹೋದ ಕೊಂಡಿಗಳನ್ನು ಕೂಡಿಸಲು, ಸಾಕ್ಷ್ಯಗಳನ್ನು ಕಲೆಹಾಕಲು ಪೊಲೀಸರು ತೀವ್ರವಾಗಿ ಹೆಣಗಾಡುತ್ತಿದ್ದಾರೆ....