
ಪುತ್ತೂರು: ಮುಸ್ಲಿಂ ಯುವತಿಯರು ಬುರ್ಖಾ ಕಳಚಿ ಸಿನೆಮಾ ನೋಡಲು ಹೋಗಿದ್ದಾರೆ ಎನ್ನಲಾದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಪುತ್ತೂರಿನ ಮಾಲ್ ಒಂದರಲ್ಲಿ ನಡೆದ ಘಟನೆ ಎನ್ನಲಾಗಿದೆ.
ಪುತ್ತೂರಿನ ಮಾಲ್ ಗೆ ಬಂದ ಮುಸ್ಲಿಂ ಯುವತಿಯರು ಬುರ್ಖಾ ಕಳಚಿ ಸಿನಿಮಾ ನೋಡುಲು ತೆರಳಿದ್ದಾರೆ ಎನ್ನಲಾಗಿದೆ.
You cannot copy content of this page.