March 20, 2026
WhatsApp Image 2024-12-15 at 9.32.45 AM

ಬ್ರಹ್ಮಾವರ: ನೀಲಾವರ ಗ್ರಾಮದ ಕೆಳಕುಂಜಾಲಿನಲ್ಲಿ ಪರವಾನಿಗೆ ಇಲ್ಲದೆ ಕಲ್ಲು ಬಂಡೆಗಳನ್ನು ಸ್ಫೋಟಿಸಿರುವುದು ಪತ್ತೆಯಾಗಿದೆ.

ರಿಚರ್ಡ್‌ ರೋಡ್ರಿಗಸ್‌ ಅವರಿಗೆ ಸಂಬಂಧಿಸಿದ ಜಾಗದಲ್ಲಿ ಕಂಪ್ರಸರ್‌ ಟ್ರ್ಯಾಕ್ಟರ್‌ ಬಳಸಿ ಕಲ್ಲುಬಂಡೆಗೆ ರಂದ್ರ ಮಾಡಿ ಸ್ಫೋಟಕ ತುಂಬಿಸಿ ಕಾನೂನು ಬಾಹಿರವಾಗಿ ಸ್ಫೋಟಿಸಲಾಗಿತ್ತು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.