ಉಡುಪಿ ತಾಜಾ ಸುದ್ದಿ ವಡಬಾಂಡ ಶ್ರೀ ಬಲರಾಮ ದೇವಸ್ಥಾನ: ರುದ್ರಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಮೂಡಿ ಬಂದ ಶಿವಲಿಂಗದ ಆಕೃತಿ Thrishul News March 21, 2024 ವಡಬಾಂಡ ಶ್ರೀ ಬಲರಾಮ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ, ಚೆನ್ನಕೇಶವ ಭಟ್ ಪೌರೋಹಿತ್ಯದಲ್ಲಿ ರುದ್ರಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಮೂಡಿ ಬಂದ ಶಿವಲಿಂಗದ ಆಕೃತಿ ಭಕ್ತ ಜನರಲ್ಲಿ ಅಚ್ಚರಿ ಉಂಟು ಮಾಡಿದೆ. About The Author Thrishul News See author's posts Related Continue Reading Previous Previous post: ಸಾಲ ಭಾದೆ; ಉಡುಪಿ ಮೂಲದ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆNext Next post: ಉಳ್ಳಾಲ: ಅಕ್ರಮ ಮರಳು ಸಾಗಾಟ -ನಾಲ್ಕು ನಾಡ ದೋಣಿಗಳು ವಶಕ್ಕೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News ಉಡುಪಿ: ಆಕಸ್ಮಿಕವಾಗಿ ರಾಜ ಕಾಲುವೆಗೆ ಬಿದ್ದು ವ್ಯಕ್ತಿ ಸಾವು December 23, 2024 ಉಡುಪಿ: ರಾತ್ರಿ ಮನೆಗೆ ನುಗ್ಗಿದ ಕಳ್ಳರು..! 20 ಲಕ್ಷಕ್ಕೂ ಅಧಿಕ ನಗ, ನಗದು ಕಳ್ಳತನ December 22, 2024