ಮಣಿಪಾಲ: ಸೌಂಡ್ ಬಾಕ್ಸ್ ಅಳವಡಿಸಿ ಹೋಳಿ ಸಂಭ್ರಮಾಚರಣೆ – ಪ್ರಕರಣ ದಾಖಲು

ಮಣಿಪಾಲ: ಖಾಸಗಿ ಜಾಗದಲ್ಲಿ ಕರ್ಕಶ ಧ್ವನಿ ಅಳವಡಿಸಿ ಹೋಳಿ ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾರತ್ನ ನಗರದ ಬಳಿ ಇರುವ ಖಾಸಗಿ ಜಾಗದಲ್ಲಿ ಸಾರ್ವಜನಿಕರನ್ನು ಸೇರಿಸಿ ಸೌಂಡ್ ಬಾಕ್ಸ್ ಮತ್ತು ಸ್ಪೀಕರನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ಲಭಿಸಿತ್ತು.ಕಾರ್ಯಕ್ರಮವನ್ನು ರತನ್ ಎಂಬವರು ಆಯೋಜಿಸಿದ್ದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಮಾಣಿ: ಬಸ್ – ಆಟೋ ನಡುವೆ ಢಿಕ್ಕಿ: ಆಟೋ ಚಾಲಕ ಮೃತ್ಯು

ಮಾಣಿ: ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಹಿಂದಿರುಗುತ್ತಿದ್ದಾಗ ಪಾಸ್ ಆಗುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ …

Leave a Reply

Your email address will not be published. Required fields are marked *

You cannot copy content of this page.