

ವೇಣೂರು, ಎ. 28: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಪರ ಮೂಡುಕೋಡಿಯಲ್ಲಿ ಮಹಿಳಾಮಣಿಗಳು ಮಿಂಚಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಮೂಡುಕೋಡಿ ಸುಂದರ ಹೆಗ್ಡೆಯವರ ನೇತೃತ್ವದಲ್ಲಿ ಮೂಡುಕೋಡಿ 57ರಲ್ಲಿ ಬಿಜೆಪಿಪರ ಪ್ರಚಾರ ಕಾರ್ಯ ನಡೆಸುತ್ತಿರುವ ಕಾರ್ಯರ್ತರಲ್ಲಿ ಮಹಿಳಾಮಣಿಗಳೂ ಸೇರಿದ್ದು, ಬಿರುಸಿನ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ.
