May 29, 2025 7:14:47 AM
andi bjp1

ಅಂಡಿಂಜೆ, ಮೇ 6: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಂಡಿಂಜೆ ಬೂತ್‌ಗಳಲ್ಲಿ ಯುವ ಮಹಿಳಾಮಣಿಗಳು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದರು. ಜತೆಗೆ ಬಿಜೆಪಿ ಯುವಕಾರ್ಯಕರ್ತರ ಪಡೆ ಸಾಥ್ ನೀಡಿತ್ತು.

About The Author

Leave a Reply

Your email address will not be published. Required fields are marked *

<p>You cannot copy content of this page.</p>