


ಅಂಡಿಂಜೆ, ಮೇ 6: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಂಡಿಂಜೆ ಬೂತ್ಗಳಲ್ಲಿ ಯುವ ಮಹಿಳಾಮಣಿಗಳು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದರು. ಜತೆಗೆ ಬಿಜೆಪಿ ಯುವಕಾರ್ಯಕರ್ತರ ಪಡೆ ಸಾಥ್ ನೀಡಿತ್ತು.
You cannot copy content of this page.