May 28, 2025 10:38:33 AM
WhatsApp Image 2023-08-28 at 10.01.06 AM

ಡುಪಿ: ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಿಷನ್‌ ಕಾಂಪೌಂಡ್‌ ಬಳಿಯ ನಿವಾಸಿ ಇಗ್ನೇಶೀಯಸ್‌ ಮಾರ್ಕ್‌ ಸಲ್ಡಾನ್ಹಾ (58) ಅವರು 2 ವರ್ಷಗಳಿಂದ ಉಡುಪಿ ರೆಸಿಡೆನ್ಸಿಯಲ್ಲಿ ಸಪ್ಲಾಯರ್‌ ಕೆಲಸ ಮಾಡಿಕೊಂಡಿದ್ದು, ತಮಗಿದ್ದ ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕವಾಗಿ ನೊಂದು ಆ. 27ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>