ಇಂದು ಕಾರ್ಕಳಕ್ಕೆ ಆಗಮಿಸಿದ ಕರ್ನಾಟಕಕ್ಕೆ ಹೆಸರುವಾಸಿಯಾದಂತ ಮೊದಲ ಹೆಣ್ಣು ಧ್ವನಿ ಗಾಯಕರದಂತಹ ಅನಿಲ್ ಕುಮಾರ್ (ಬಾಬಿ) ಬೆಂಗಳೂರು. ಝೀ ಕನ್ನಡ ಸರಿಗಮಪ ಸೆಲೆಬ್ರಿಟಿ ಗಾಯಕರಾದಂತಹ ಹಾಗೂ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಡಾಕ್ಟರೇಟ್ ಪದ್ಮಭೂಷಣ ಪ್ರಶಸ್ತಿ, ಜೀ ಕನ್ನಡ ಯುವರತ್ನ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರು ಇಂದು ಕಾರ್ಕಳದ ಬಾಹುಬಲಿ ಗೊಮ್ಮಟೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ತುಳುನಾಡ ತುಡರ್ ಕೀರ್ತಿ ಕಾರ್ಕಳ ಹಾಗೂ ಹರಿಪ್ರಸಾದ್ ಬೆಂಗಳೂರು, ಸತೀಶ್ ಬೆಂಗಳೂರು ಆತ್ಮೀಯವಾಗಿ ಬರಮಾಡಿಕೊಂಡರು.