ಕೋಲಾರ : ಇದುವರೆಗೆ ಬೇರೆಯವರ ಹವಾ ಇನ್ನುಂದೆ ವರ್ತೂರು ಪ್ರಕಾಶ್ ಹವಾ ಇದೆ ಎಂದು ಸಚಿವ ಸುಧಾಕರ್ ಸಿನಿಮಾ ಡೈಲಾಗ್ ಹೊಡೆದಿದ್ದಾರೆ.
ಕೋಲಾರದಲ್ಲಿ ವರ್ತೂರು ಪ್ರಕಾಶ್ ಹುಟ್ಟು ಹಬ್ಬ ಕಾರ್ಯಕ್ರಮದ ವೇಳೆ ಮಾತನಾಡಿದ ಸಚಿವ ಸುಧಾಕರ್ ಇದುವರೆಗೆ ಬೇರೆಯವರ ಹವಾ ಇನ್ನುಂದೆ ವರ್ತೂರು ಪ್ರಕಾಶ್ ಹವಾ, ನೂರಕ್ಕೆ ನೂರು ವರ್ತೂರು ಪ್ರಕಾಶ್ ಶಾಸಕರಾಗುತ್ತಾರೆ ಎಂದರು.
ನಾವು 15 ದಿನದ ಮುಂಚೆಯೇ ಕೋಲಾರದಲ್ಲಿ ಹೊಸ ವರ್ಷ ಆಚರಣೆ ಮಾಡುತ್ತಿದ್ದೇವೆ, ನಾನು ಇದುವರೆಗೆ ಹೇಳಿದ ರಾಜಕೀಯ ಮಾತು ಸುಳ್ಳಾಗಿಲ್ಲ , ನೂರಕ್ಕೆ ನೂರು ವರ್ತೂರು ಪ್ರಕಾಶ್ ಶಾಸಕರಾಗುತ್ತಾರೆ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.