ಮಂಗಳೂರು: ನಗರದ ಬಾವುಟ ಗುಡ್ಡೆಯ ಪಕ್ಕದ ರಸ್ತೆಯಲ್ಲೇ ನಮಾಝ್ ಮಾಡಿದ ಘಟನೆ ನಿನ್ನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರತಿ ಶುಕ್ರವಾರದಂದು ರಸ್ತೆ ಮಧ್ಯೆಯೇ ವಾಹನ ಪಾರ್ಕ್ ಮಾಡುವ ಮೂಲಕ ತೊಂದರೆ ನೀಡುತ್ತದ್ದವರು ನಿನ್ನೆ ರಸ್ತೆಯಲ್ಲಿ ನಮಾಝ್ ಮಾಡಿದ್ದು, ಇದನ್ನು ಪ್ರಶ್ನಿಸುವವರು ಯಾರು ಬಾವುಟ ಗುಡ್ಡೆಯ ನಡು ರಸ್ತೆಯಲ್ಲಿ ಇಲ್ಲದಂತಾಗಿದೆ.
ಈ ರೀತಿ ನಡೆದಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಜನರ ಪ್ರಶ್ನೆಯಾಗಿದೆ. ಇದಕ್ಕೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳತ್ತಾರೆ.? ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ನಮಾಝ್ ಮಾಡುತ್ತಿರುವ ಫೋಟೋ ಜೊತೆಗೆ ಒಂದು ಬರಹವು ವೈರಲ್ ಆಗಿದೆ.
ವೈರಲ್ ಆಗಿರುವ ಬರಹ::
“ಇದು ಪಾಕಿಸ್ತಾನ ಅಥವಾ ಯಾವುದೇ ಇಸ್ಲಾಮಿಕ್ ರಾಷ್ಟ್ರ ದ ದೃಶ್ಯ ಅಲ್ಲ.. ಇದು ನಮ್ಮ ಹಿಂದೂತ್ವದ ಭದ್ರಕೋಟೆ ಮಂಗಳೂರಿನ ಬಾವುಟ ಗುಡ್ಡೆಯ ನಡು ರಸ್ತೆಯಲ್ಲಿ ಹಂದಿಗಳು ನಮಾಝ್ ಮಾಡುವ ದೃಶ್ಯ.ಹಿಂದೂಗಳ ಪ್ರತಿಯೊಂದು ಹಬ್ಬಕ್ಕೆ ಪೊಲೀಸ್ ಅನುಮತಿ ಕೇಳುವ ಪೊಲೀಸ್ ಹಾಗೂ ಜಿಲ್ಲಾಡಳಿತ ಈಗ ಕಣ್ಣಿದ್ದೂ ಕುರುಡಂತೆ, ಹಿಂದೂತ್ವ ದ ಹೆಸರಲ್ಲಿ ಗೆದ್ದ ಬಿಜೆಪಿ ಪಕ್ಷದ ಜನಪ್ರತಿನಿಧಿ ಗೆ ಇದನ್ನು ನಿಲ್ಲಿಸಲು ತಾಕತ್ ಇಲ್ಲವೇ?”
– ನೊಂದ ಹಿಂದೂ,ಮಂಗಳೂರು