March 3, 2026
WhatsApp Image 2025-09-07 at 7.17.48 AM

ಪೊಲೀಸ್ ಪ್ರಕಟಣೆ: ಚಿತ್ರದಲ್ಲಿರುವ ರತನ್ ಕಾಮತ್, ಪ್ರಾಯ: 16ವರ್ಷ, ತಂದೆ:ನವೀನ್ ಚಂದ್ರಕಾಮತ್

ಈತನು ಈ ದಿನ ದಿನಾಂಕ:05-09-2025 ರಂದು ಮಹಿಷಮರ್ದಿನಿ ದೇವಸ್ಥಾನ ಹತ್ತಿರ ಬೈಲೂರು ಕೊರಂಗ್ರಪಾಡಿ ಉಡುಪಿ ಯಿಂದ ಸಂಜೆ ಸು 5:00ಗಂಟೆ ಸುಮಾರಿಗೆ ಹೋಗಿದ್ದು, ಲೈಟ್ ಗ್ರೀನ್ ಕಲರ್ ಪ್ಯಾಂಟ್/ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದು ಶಾಲಾ ಬ್ಯಾಗ್ ಹಾಕಿಕೊಂಡಿರುತ್ತಾನೆ.

ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಈತನ ಸುಳಿವು ಸಿಕ್ಕಲ್ಲಿ ಮಹಿಳಾ ಪೊಲೀಸ್ ಠಾಣೆ, ಉಡುಪಿ ನಂಬ್ರ 08202525599, ಕಂಟ್ರೋಲ್ ರೂಮ್ ನಂಬ್ರ:08202526444 ಗೆ ಮಾಹಿತಿ ನೀಡುವುದು.

About The Author

Leave a Reply

Your email address will not be published. Required fields are marked *

You cannot copy content of this page.