ತಾಜಾ ಸುದ್ದಿ ದಕ್ಷಿಣ ಕನ್ನಡ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ನಿಂದನೆ- ದೂರು ದಾಖಲು Thrishul News January 3, 2025 ಪುತ್ತೂರು: ಪುರುಷರಕಟ್ಟೆಯ ಅವಿನಾಶ್ ಜೋಗಿ ಎಂಬವರು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ವಾಟ್ಸಪ್ ಗ್ರೂಪ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿರಂತರ ಧ್ವನಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಕೈಕಾರ ಪನಡ್ಕ ನಿವಾಸಿ ಪಿ. ನವೀನ್ ಕುಮಾರ್ ರೈ ಪೊಲೀಸರಿಗೆ ದೂರು ನೀಡಿದ್ದಾರೆ. About The Author Thrishul News See author's posts Related Continue Reading Previous Previous post: ಧರ್ಮಸ್ಥಳ: ನೇತ್ರಾವತಿ ಉಪನದಿಯಲ್ಲಿ ಗೋಮಾಂಸ ತ್ಯಾಜ್ಯ – ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರದ ಆರೋಪNext Next post: ಅಪ್ರಾಪ್ತ ಬಾಲಕಿಯ ಮೇಲೆ ಪ್ರೀತಿಯ ಹೆಸರೇಳಿ ನಿರಂತರ ಅತ್ಯಾಚಾರ..!! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News ಕರ್ನಾಟಕದಲ್ಲಿ ಮುಂಗಾರು ಮಳೆಯ ಅಟ್ಟಹಾಸ: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಟ June 11, 2025 ಮಂಗಳೂರಿನಲ್ಲಿ 24×7 ತುರ್ತು ಸ್ಪಂದನೆ: ಹೊಸ 112 ವ್ಯವಸ್ಥೆ ಕಾರ್ಯೋನ್ಮುಖ June 11, 2025