January 15, 2025
WhatsApp Image 2023-09-01 at 6.25.21 PM

ಉಡುಪಿ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯನೆಡೆಗೆ ತಮ್ಮ ಪ್ರಥಮ ಯಾನವನ್ನು ಕೈಗೊಂಡಿದೆ. ಬಹು ನಿರೀಕ್ಷೆಯ ಆದಿತ್ಯಾ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್1 ರಂದು ಇಸ್ರೋ ಸೂರ್ಯಯಾನ ಉಡಾವಣೆ ನಡೆಸಲಿದೆ.

ಚಂದ್ರಯಾನದಂತೆ ಸೂರ್ಯಯಾನ ಕೂಡ ಯಶಸ್ವಿಯಾಗಲಿ. ಆ ಪ್ರಯುಕ್ತ ಎಲ್ಲರೂ ಅಗಸ್ತ್ಯ  ಮುನಿ ವಿರಚಿತ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸುವಂತೆ ಶ್ರೀ ಪೇಜಾವರ ಶ್ರೀಗಳು ಜನತೆಗೆ ಕರೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.