ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ವತಿಯಿಂದ ಅಶೋಕ ಭವನ ಕದ್ರಿ ಯಲ್ಲಿ ನಡೆದ ಲಯನ್ಸ್ ಸಭೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರತಿಭಾ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಾದ ಕುಮಾರಿ ಸಮೃದ್ಧಿ ಹಾಗೂ ಸಿಂಚನ ರವರಿಗೆ ಮತ್ತು ಕೃಷಿ ಕ್ಷೇತ್ರದ ರಾಸಾಯನಿಕ ಮುಕ್ತ ಸಾವಯವ ಕೃಷಿ ಬಗ್ಗೆ ಸುರೇಶ್ ರೈ ಮಾತಾಡಿ ಮಾಹಿತಿ ನೀಡಿದರು.
ಸಾಧನೆಗೈದ ಇಬ್ಬರು ಕೃಷಿಕರಿಗೆ ಸನ್ಮಾನ. ಮತ್ತು ಇಬ್ಬರು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳಿಸಿದ.ವಿದ್ಯಾರ್ಥಿಗಳಿಗೆ ಲಯನ್ಸ್ ಗಣ್ಯರು ಮತ್ತು ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಗೀತಾ ಕುಲಕರ್ಣಿ ಯವರು ಸನ್ಮಾನಿಸಿದರು..ಹಾಗೂ ರಸ್ತೆ ಸುರಕ್ಷಾ ನಿಯಮ ಗಳ ಬಗ್ಗೆ ಮಾಹಿತಿ ನೀಡಿ..ಲಯನ್ಸ್ ಕ್ಲಬ್ ಮಂಗಳಾದೇವಿ. ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟಿನ ಕೊಡುಗೆಯಾದ ನಿಯಮ ಕೈ ಪಿಡಿ ಯನ್ನು ಬಿಡುಗಡೆಗೊಳಿಸಿದರು.
ಲಯನ್ಸ್ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್.. PDG ರೋನಾಲ್ಡ್ ಗೊಮ್ಸ್. ರಾಮ್ ಮೋಹನ್ ಆಳ್ವಾ. Z. C. ಸಂಜೊತ್ ಶೇಖ. IPP.. ಸುರೇಶ್ ನಾಯ್ಕ್.. ಮಲ್ಲಿಕಾ ಆಳ್ವಾ. ಅನಿತಾ ಗೊಮ್ಸ್..ಸುರೇಶ್ ರೈ. ದಿನೇಶ್ ರಾವ್.ಗೋಪಾಲ ಕೃಷ್ಣ ಭಟ್.. ಜಿ. ಕೆ. ಭಟ್. ಲೋಕೇಶ್ ಬೋಳಾರ್. ತರನಾಥ್ ಬೋಳಾರ್.. ಪ್ರದೀಪ್ ಶೆಟ್ಟಿ..ಕಿರಣ್ ಅಟ್ಟಲೂರ್. ರತೀಶ್. ಚಿರಂಜೀವಿ. ಸದಾಶಿವ ಕುಲಾಲ್. ಪ್ರಭಾವತಿ. ವಿನೋದ್ ಶೆಟ್ಟಿ ಮುಂತಾದ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.