March 3, 2026
WhatsApp Image 2025-11-07 at 5.44.44 PM

ಉಡುಪಿಯ ನಿಟ್ಟೂರಿನ ಟೈಲ್ಸ್ ಟ್ರೇಡರ್ಸ್ ಮಾಲಕ ಗಣೇಶ್ ರಾವ್(61) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಮೃತರು ಪತ್ನಿ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಗಣೇಶ್ ರಾವ್ ಅವರು, ಕಳೆದ 30 ವರ್ಷಗಳಿಂದ ಹೆಂಚು, ಹೂಕುಂಡದ ವ್ಯಾಪಾರ ಮಾಡುತ್ತಿದ್ದು, ಈ ಹಿಂದೆ ಗೀತಾಂಜಲಿ ಟಾಕೀಸ್ ಹಿಂಬದಿ ಅಂಗಡಿ ಇಟ್ಟುಕೊಂಡಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.