May 30, 2025 12:15:29 PM
WhatsApp Image 2023-01-02 at 12.56.28 PM

ಕಾರ್ಕಳ : ಬೆಳ್ಳಂಬೆಳಗ್ಗೆ ಶಾಲಾ ಪ್ರವಾಸಕ್ಕೆ ತೆರಳುವ ಬಸ್‌ ಮಗುಚಿ ಬಿದ್ದು, ಓರ್ವ ಶಿಕ್ಷಕಿ ಸೇರಿ ಹಲವರಿಗೆ ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.

ಧರ್ಮಸ್ಥಳ ಮತ್ತು ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಗೂರು ಸಮೀಪ ಪಾಜೆ ಗುಡ್ಡೆ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್‌ ಮಗುಚಿ ಬಿದ್ದಿದ್ದು ಬಸ್ಸಿನಲ್ಲಿದ್ದ ಓರ್ವ ಶಿಕ್ಷಕಿ ಹಾಗೂ ಹಲವು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆ ಜಿಲ್ಲೆಗೆ ಸೇರಿದ ಬಸ್ಸು ಇದಾಗಿದ್ದು. ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ತೆರಳಿದ್ದರು ಮಾರ್ಗ ಮಧ್ಯೆ ಚಾಲಕನ ನಿಯಂತ್ರ ತಪ್ಪಿ ಈ ಅವಘಡ ಸಂಭವಿಸಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>