December 23, 2024
WhatsApp Image 2023-02-26 at 8.39.55 AM

ಮೃಗಾಲಯದ ರಕ್ಷಕನೊಬ್ಬ ಬಾಯ್ಬಿಟ್ಟು ಮಲಗಿದ್ದ ಮೊಸಳೆಯ ಬಾಯಿಗೆ ತನ್ನ ತಲೆಯಿಟ್ಟು ಎಡವಟ್ಟು ಮಾಡ್ಕೊಂಡ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗುತ್ತಿದೆ.

ವಿಡಿಯೋದಲ್ಲಿ, ಮೊಸಳೆಯೊಂದು ಬಾಯ್ಬಿಟ್ಟು ಮಲಗಿದೆ.

ಈ ವೇಳೆ, ಮೃಗಾಲಯದ ರಕ್ಷಕನೊಬ್ಬ ಅದರ ಬಾಯೊಳಕ್ಕೆ ತನ್ನ ತಲೆಯನ್ನಿಟ್ಟಿದ್ದಾನೆ. ಸ್ವಲ್ಪ ಸಮಯ ಸುಮ್ಮನೇ ಇದ್ದ ಮೊಸಳೆ ಇದ್ದಕ್ಕಿದ್ದಂತೆ ತಲೆಯನ್ನು ಕಚ್ಚಿದೆ. ಆದ್ರೆ, ಆದರೆ ಅದೃಷ್ಟವಶಾತ್, ಕೆಲವು ಸೆಕೆಂಡುಗಳ ನಂತರ ಮೊಸಳೆ ಮತ್ತೆ ನೀರಿಗೆ ಜಾರಿದೆ.
ಈ ವೇಳೆ ಗಾಯಗೊಂಡ ವ್ಯಕ್ತಿ ಏನೂ ಮಾಡಲಾಗದೇ ನೋವಿನಿಂದ ಸುಮ್ಮನೆ ಕುಳಿತುಕೊಳ್ಳುವುದನ್ನು ನೋಡಬಹುದು.

About The Author

Leave a Reply

Your email address will not be published. Required fields are marked *

You cannot copy content of this page.