October 25, 2024
WhatsApp Image 2024-03-10 at 10.01.40 AM

ಬಂಟ್ವಾಳ :ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು, ದ. ಕ ಇಲ್ಲಿ ಮಾರ್ಚ್ 10ರಂದು ಆದಿತ್ಯವಾರ ಅಮಾವಾಸ್ಯೆ ಇರುವುದರಿಂದ ಶ್ರೀ ಕ್ಷೇತ್ರದಲ್ಲಿ ಆಗೇಲು ಸೇವೆ ಇರುವುದಿಲ್ಲ.

ಹಾಗೂ ಮಾರ್ಚ್ 22, 24, 26 2024 ರಂದು ಸಜೀಪ ಮಾಗಣೆ ಪಡ್ಡೆರಮಾಡ ಜಾತ್ರೆಯ ಪ್ರಯುಕ್ತ ಕ್ಷೇತ್ರದಲ್ಲಿ “ಆಗೇಲು ಸೇವೆ” ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.