March 15, 2026
WhatsApp Image 2023-10-19 at 5.11.31 PM

ಉಡುಪಿ: ಭಾರತ್ ಮೊಬೈಲ್ಸ್ ಸಂತೆಕಟ್ಟೆ ಇದರ 2ನೇ ವರ್ಷಕ್ಕೆ ಪಾದಾರ್ಪಣೆ ಹಾಗೂ ನವರಾತ್ರಿ ಪ್ರಯುಕ್ತ ವಿಶೇಷ ಕೊಡುಗೆಯನ್ನು ಅಕ್ಟೋಬರ್ 15ರಿಂದ ಡಿಸೆಂಬರ್ 31ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಈ ವಿಶೇಷ ಕೊಡುಗೆಯಲ್ಲಿ ಸ್ಕ್ರಾಚ್ ಆಂಡ್ ವಿನ್ ನಲ್ಲಿ ಬಹುಮಾನವನ್ನು ಹಾಗೂ ಖಚಿತ ಉಡುಗೊರೆಯನ್ನು ಪಡೆಯಬಹುದಟಗಿದೆ.
ಇಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಲೋನ್ ನಲ್ಲಿ ಮೊಬೈಲ್ ಖರೀದಿಸಿ ನಂತರ ಪಾವತಿಸುವ ವಿಧಾನವು ಇದ್ದು,ಅದಲ್ಲದೇ ಗ್ರಾಹಕರ ಗ್ರಾಹಕರ ಕನಸಿನ ಐ ಫೋನ್ ಅತೀ ಕಡಿಮೆ ಡೌನ್ ಪೇಮೆಂಟಿನೊಂದಿಗೆ ಯಾವುದೇ ಬಡ್ಡಿ ದರ ಇಲ್ಲದೇ ಪಡೆದುಕೊಳ್ಳಬಹುದಾಗಿದೆ.
ಹಾಗೂ ಇಲ್ಲಿ ಆನ್ ಲೈನ್ ಬೆಲೆಗಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಮೊಬೈಲ್ ಖರೀದಿ ಮಾಡಬಹುದಾಗಿದೆ.
ಇಲ್ಲಿ ಎಲ್ಲಾ ಕಂಪನಿಯ ಮೊಬೈಲ್ ಗಳನ್ನು ಸರ್ವೀಸ್ ಮಾಡಿ ಕೊಡಲಾಗುವುದು.ಅಲ್ಲದೇ ಮೊಬೈಲ್ ಗಳ ಎಕ್ಸ್ ಚೇಂಜ್ ಕೂಡ ಮಾಡಬಹುದಾಗಿದೆ.
ಈ ನವರಾತ್ರಿಯ ವಿಶೇಷ ಕೊಡುಗೆಯ ಮಾರಾಟವನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕೇಂದು ಸಂಸ್ಥೆಯ ಮಾಲಕರಾದ ಸಮೀರ್ ಆಲಿ ಯವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9901395695/ 9844611695 ನ್ನು ಸಂಪರ್ಕಿಸಬಹುದಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.