ಮುಂಬೈ : ಹಿಂದಿ ಓಟಿಟಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಉರ್ಫಿ ಜಾವೇದ್ ತಮ್ಮ ವಿಭಿನ್ನ ಫ್ಯಾಶನ್ ಟ್ರೆಂಡ್ ನಿಂದ ಹೆಸರುವಾಸಿಯಾಗಿದ್ದು, ಕ್ಯಾಮರಾ ಮುಂದೆ ಮಾತ್ರ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮಾಡೆಲ್ ಗಳನ್ನೇ ಹಿಂದಿಕ್ಕಿದ ಉರ್ಫಿ ಸಾರ್ವಜನಿಕ ಪ್ರದೇಶಗಳಲ್ಲೂ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಾಡೆಲ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕವಾಗಿ ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ನಟಿ ಅಭಿಮಾನಿಗಳನ್ನು ದಂಗಾಗಿಸುತ್ತಿರುತ್ತಾರೆ. ಆದರೆ ಇದೀಗ ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ಪೋಟೋ ಮಾತ್ರ ಸಖತ್ ವೈರಲ್ ಆಗಿದೆ,
ಇದೀಗ ನಟಿ ಸಾಮಾಜಿಕ ಮಾಧ್ಯಮದಲ್ಲಿ ಹೊಸ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಗ್ನವಾಗಿ ಕುಳುತಿರುವ ಉರ್ಫಿ ಜಾವೇದ್ ಅವರ ಎದೆಯನ್ನು ಹಿಂಬದಿಯಲ್ಲಿ ಕುಳಿತಿದ್ದವರು ಮುಚ್ಚಿದ್ದರು. ಈ ವಿಡಿಯೋ ನೋಡಿದ ಅಭಿಮಾನಿಗಳು ಇದೀಗ ನಟಿಯನ್ನು ಹಿಂಬದಿಯಲ್ಲಿ ಯಾರು ಕುಳಿತಿದ್ದರೂ ಎಂದು ಪ್ರಶ್ನಿಸುತ್ತಿದ್ದಾರೆ.