ಕರಾವಳಿ ತಾಜಾ ಸುದ್ದಿ ಬಾರೀ ಮಳೆ: ನಾಳೆ (ಜು.27) ದ.ಕ ಮತ್ತು ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ Thrishul News July 26, 2023 ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜುಲೈ 27ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. About The Author Thrishul News See author's posts Related Post navigation Previous Previous post: ಬೆಳ್ತಂಗಡಿ: ಕುತ್ಲೂರು ಕಾಡಬಾಗಿಲು ಸಂಪರ್ಕ ಸೇತುವೆ ಕುಸಿತ, ಸಂಕಷ್ಟಕ್ಕೆ ಸಿಲುಕಿದ ಅರಣ್ಯವಾಸಿಗಳು..!Next Next post: ಆಗುಂಬೆ ಘಾಟಿಯಲ್ಲಿ ಬಿರುಕು: ನಾಳೆಯಿಂದ ಭಾರೀ ವಾಹನ ಸಂಚಾರ ನಿಷೇಧ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News ತಾಜಾ ಸುದ್ದಿ ರಾಷ್ಟ್ರೀಯ ಸುದ್ದಿ ಶಬರಿಮಲೆ ಪ್ರಕರಣ ವಿಚಾರಣೆ: ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯಗಳ ಅತಿಹಸ್ತಕ್ಷೇಪ ಸರಿಯಲ್ಲ – ಸುಪ್ರೀಂ ಕೋರ್ಟ್ ಅಭಿಪ್ರಾಯ May 8, 2026 0 ಉಡುಪಿ ತಾಜಾ ಸುದ್ದಿ ಕೊಲ್ಲೂರು ದೇವಸ್ಥಾನದಲ್ಲಿ ಕಳುವಾದ ಚಿನ್ನದ ಸರ, ನಗದು ಪರ್ಸ್ 2 ಗಂಟೆಗಳಲ್ಲಿ ಪತ್ತೆ May 8, 2026 0