March 14, 2026
WhatsApp Image 2023-07-21 at 4.17.53 PM

ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಕಾರ್ಕಳದ ಭುವನೇಂದ್ರ ಕಾಲೇಜು ಸಮೀಪದ ಮನೆಯೊಂದಕ್ಕೆ ತೆಂಗಿನ ಮರ ಬಿದ್ದು ಹಾನಿ ಉಂಟಾದ ಘಟನೆ ಜು.21ರಂದು ನಡೆದಿದೆ.

ಕಾರ್ಕಳ ನಗರದ ಭುವನೇಂದ್ರ ಕಾಲೇಜು ಸಮೀಪದ ನಿವಾಸಿ ಜಯರಾಜ್ ರವರ ಮನೆಗೆ ತೆಂಗಿನ ಮರ ಬಿದ್ದು, ಹಾನಿಯುಂಟಾಗಿದೆ.

ವಾಸದ ಮನೆಗೆ ತೆಂಗಿನಮರ ಮುರಿದು ಬಿದ್ದು ಅಂಶಿಕ ಹಾನಿ ಉಂಟಾಗಿದೆ.ಇದರಿಂದ 50,000 ರೂ. ಅಂದಾಜು ನಷ್ಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಆಗಮಿಸಿ ಪರಿಹಾರ ಕಾರ್ಯ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.