ಮುಡಿಪು: ಇಲ್ಲಿನ ಇರಾ ಪಿಲಿಪಂಜರದ ಶತಾಯುಷಿ ಕಲ್ಯಾಣಿ (102) ಗುರುವಾರ ಸ್ವಗೃಹದಲ್ಲಿ ವಯೋ ಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ.
ಪ್ರಸೂತಿ ತಜ್ಞೆಯೂ ಆಗಿದ್ದ ಇವರು ಇರಾ ವ್ಯಾಪ್ತಿಯಲ್ಲಿ ಹಿರಿಯಜ್ಜಿ ಎಂಬ ಹೆಗ್ಗಳಿಕೆ ಇವರದು. ಇವರು 5
ಗಂಡು ಮಕ್ಕಳು, 1 ಹೆಣ್ಣು ಮಗಳು, ಹಾಗೂ ಕುಟುಂಬಸ್ಥರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
You cannot copy content of this page.