February 18, 2025
WhatsApp Image 2023-01-11 at 9.36.34 PM

ವಿಟ್ಲ: ಭಾರತ ಸೇವಾಶ್ರಮ (ರಿ) ಕನ್ಯಾನ ಇದರ ವತಿಯಿಂದ ಇಂದು ನಡೆದ ಆಶ್ರಮದ ಕಾರ್ಯಕರ್ತರ ವಸತಿ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಭಾಗವಹಿಸಿದರು.


ಈ ಸಂದರ್ಭದಲ್ಲಿ ಆಶ್ರಮದ ಕಾರ್ಯದರ್ಶಿ ಈಶ್ವರ ಭಟ್,  ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ ಎಸ್,  ಆಶ್ರಮದ ಆಡಳಿತ ಸಮಿತಿಯ ಪ್ರಮುಖರು,ಕನ್ಯಾನ ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಕನ್ಯಾನ ಹಾಗು ಆಶ್ರಮದ ಕಾರ್ಯಕರ್ತರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.