March 20, 2026
WhatsApp Image 2025-08-13 at 2.26.40 PM

ಉಡುಪಿ: ಅಜ್ಜರಕಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆಗೆ ಆಕ್ಸಿಜನ್‌ ಪೈಪ್‌ ಲೈನ್‌ ಜೋಡಣೆಗೆ ಸ್ಟೋರೂಮ್‌ ನಲ್ಲಿಟ್ಟಿದ್ದ ಕಾಪರ್‌ ಪೈಪ್‌, ಫಿಟಿಂಗ್ಸ್‌ ಮತ್ತು ಹಳೆ ಕಾಪರ್‌ ಸ್ಟ್ರಿಪ್‌ ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಮ್ಮದ್‌ ಜಾವೀದ್‌ ( 29)ಮತ್ತು ಸಯ್ಯದ್‌ ದಾದಾ ಪಿರ್‌ ಲಿಯಾಕತ್‌ (28) ಎಂದು ಗುರುತಿಸಲಾಗಿದೆ.

ಆರೋಪಿಗಳು ಕಳವು ಮಾಡಿದ್ದ ಒಟ್ಟು 2,81,000 ರೂ. ಮೌಲ್ಯದ ತಾಮ್ರದ ಪೈಪ್‌ ತುಂಡುಗಳು, ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ್ ಡಿಸೈರ್‌ ಕಾರ್ ಹಾಗೂ ಎಕ್ಷೆಲ್‌ ಪ್ರೇಮ್‌ ಒಟ್ಟು 6,31,500. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.