March 19, 2026
WhatsApp Image 2025-05-31 at 10.59.24 AM

ಕಾರ್ಕಳ: ಕಾರ್ಕಳದ ಮೆಸ್ಕಾಂ ಇಲಾಖೆಯ ಉದ್ಯೋಗಿಯ ಕಚೇರಿ, ನಿವಾಸ ಮತ್ತು ಹೊಟೇಲ್ ಗಳಿಗೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಸ್ತಿ ಅಸಮತೋಲನ ಪ್ರಕರಣಗಳ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಬೈಪಾಸ್ ರಸ್ತೆಯ ಪುಲ್ಕೇರಿ ಬಳಿಯಲ್ಲಿ ಇರುವ ಹೊಟೇಲ್ ಹಾಗೂ ನಿವಾಸಕ್ಕೆ ದಾಳಿ ನಡೆದಿದೆ ಎಂಬುವುದು ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *

You cannot copy content of this page.