March 4, 2026
tyt

ಕಾಪು: ಸೆಕೆಂಡ್ ಹ್ಯಾಂಡ್ ಬಸ್ ಅನ್ನು ಅದರ ಹಿಂದಿನ ಮಾಲೀಕ ಹಾಗೂ ಆತನ ತಂದೆ ಕಳ್ಳತನ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ಬಸ್ ನ ಹಿಂದಿನ ಮಾಲಿಕ ಶಮೀರ್ ಕಾಪುರವರು ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವುದೇ ಬಸ್ಸನ್ನು ಕದ್ದಿಲ್ಲ ನನ್ನ ಬಸ್ಸನ್ನು ನಾನು ವಾಪಾಸ್ ಮುಖಾಂತರ ಪಡೆದುಕೊಳ್ಳಿದ್ದೇನೆ , ನನಗೆ ಬಸ್ಸಿನ ಎಲ್ಲ ಮೊತ್ತ ಈವರಗೆ ಸಿಕ್ಕಿರುದಿಲ್ಲ ಎಂದು ಬಸ್ ನ ಹಿಂದಿನ ಮಾಲಿಕ ಶಮೀರ್ ರವರು ಮಾಧ್ಯಮ ಮುಂದೆ ತನ್ನ ಅಳಲನ್ನು ತೊಡಗಿಕೊಂಡಿದ್ದಾರೆ‌.

ಶಮೀರ್ ಮಾಧ್ಯಮಕ್ಕೆ ನೀಡಿದ ಮಾಹಿತಿ ಹೀಗಿವೆ ( ಬಸ್ ನ ಹಿಂದಿನ ಮಾಲಿಕ)

ವಿಷಯ ಏನಂದರೆ ಶಾಝಿನ್ ಬಸ್ಸಿನ ಮಾಲೀಕ ಸಮೀರ್ ರವರು ತಮ್ಮ ಒಂದು ಬಸ್ಸನ್ನು ತುಮಕೂರಿನ ಮೋಹಮೆದ್ ಗೌಸ್ ಎಂಬವರಿಗೆ ಮಾರುತ್ತಾರೆ ಅದರ ಸುಮಾರು ಮೊತ್ತ 9,50,000 ರುಪಾಯೀ ಆಗುತ್ತದೆ ತದನಂತರ ಮೋಹಮೆದ್ ಗೌಸ್ ನವರು ಚೆಕ್ಕಿನ ಮುಖಾಂತರ 9,50,000 ರೂಪಾಯಿ ಹಸ್ತಾಂತರಿರುತ್ತಾರೆ , ಆದರೆ ಕೊಟ್ಟಿರುವಂತಹ ಚೆಕ್ ಬೌನ್ಸ್ ಆಗಿರುತ್ತದೆ ತದನಂತರ ಫೋನ್ ಪೆ ಮುಖಾಂತರ 2 ,26,000 ರುಪಾಯೀ ಹಾಕಿರೂರತ್ತಾರೆ ಹಾಗು 1 ಲಕ್ಷ ನಗದು ಹಣ ಕೊಟ್ಟಿರುರುತ್ತಾರೆ ತದನಂತರ ಯಾವುದೇ ಹಣಕಾಸಿನ ವ್ಯವಹಾರ ನಡೆದಿರುದಿಲ್ಲ , ಆರು ತಿಂಗಳಾದರೂ ಎಲ್ಲ ಮೊತ್ತ ವನ್ನು ಈವರಗೆ ಪಾವತಿಸುಲಿಲ್ಲ , ಹಲವಾರು ಬಾರಿ ನಾವು ಹಣವನ್ನು ಕೇಳಿದಾಗ ನಾಳೆ ಕೊಡುತ್ತೇವೆ ನಾಡಿದ್ದು ಕೊಡೊತ್ತೆವೆ ಹೀಗೆ ಆರು ತಿಂಗಳು ಕಳೆದು ಹೋಗಿದೆ ಹಾಗು ನಮ್ಮ ಬಸ್ಸನ್ನು ಮಹಮ್ಮೆದ್ ಗೌಸ್ ರವರು ಆರು ತಿಂಗಳು ಕಾಲ ಬಸ್ಸನ್ನು ತುಮಕುರು ಜಿಲ್ಲೇಯಾ ಭಾಗದಲ್ಲಿ ಬಸ್ಸನ್ನು ಚಲಾವಣೆಯಲ್ಲಿ ಮಾಡಿರುರುತ್ತಾರೆ.

ನಂತರ ನಮ್ಮ ಬಳಿ ಯಾವುದೇ ಉಪಾಯ ಇರುದಿಲ್ಲ ಹಾಗಾಗಿ ನಾವು ಕೊಟ್ಟಿದ್ದ ಬಸ್ಸನ್ನು ಮರಳಿ ವಾಪಾಸ್ ತೆಗೆದುಕೊಂಡು ಬಂದಿದ್ದೇವೆ ಇದರಲ್ಲಿ ಯಾವದೇ ಸಂಶಯ ಇಲ್ಲ, ಇತ್ತೀಚಿನ ದಿನದಲ್ಲಿ ಮೊಹಮ್ಮದ್ ಗೌಸ್ ರವರ ಮಗ ಮೊಹಮ್ಮದ್ ಇರ್ಫಾನ್ ರವರು ಸೋಶಿಯಲ್ ಮೀಡಿಯಾ ಮುಖಾಂತರ ನನ್ನ ಹೆಸರನ್ನು ಹಾಳು ಮಾಡಲಿಕ್ಕೇ ಹೊರಟ್ಟಿದ್ದಾರೆ , ಹಲವು ನ್ಯೂಸ್ ಚಾನೆಲ್ ಮುಖಾಂತರ ಸಂಪರ್ಕ ಮಾಡಿ ನನ್ನ ಬಗ್ಗೆ ಉಪಲೋಹ ಮಾಡಿ ನನ್ನ ಹೆಸರು ಹಾಗು ಭಾವಚಿತ್ರ ವನ್ನು ನ್ಯೂಸ್ ಚಾನೆಲ್ ನಲ್ಲಿ ಹಾಕಿರುದು ಬಹಳ ದುಃಖಕರ ವಿಷಯ ಹಾಗು ಮೊಹಮ್ಮದ್ ಗೌಸ್ ಬಳಿ ಯಾವುದೇ ಸರಿಯಾದ ದಾಖಲೆಗಳು ಹೊಂದಿಲ್ಲ ಅದರುಕೂಡ ಕಾಪು ತಾಲೂಕು ಪೊಲೀಸ್ ಠಾಣೆ ಯಲ್ಲಿ ಬಂದು ಕಂಪ್ಲೇಂಟ್ ಅನ್ನು ಕೊಟ್ಟಿ ಪ್ರಕರಣ ಅನ್ನು ದಾಖಲಿಸುರುತ್ತಾರೆ.

ಮೊಹಮ್ಮದ್ ಗೌಸ್ ಬಳಿ ಸರಿಯಾದ ದಾಖಲೆಗಳು ಕೂಡ ಇರುದಿಲ್ಲ ಆದರೂ ಕೂಡ ಕಾಪು ಪೊಲೀಸ್ ಠಾಣೆ ಯಲ್ಲೇ ನನ್ನ ಹಾಗು ತಂದೇಯ ವಿರುದ್ಧ ಪ್ರಕರಣ ದಾಖಲೆ ಮಾಡಿರುರುತ್ತಾರೆ. ನಾವು ಯಾವುದೇ ತಪ್ಪನ್ನು ಮಾಡಿರುದಿಲ್ಲ ನಾವು ನಮ್ಮ ಬಸ್ಸನ್ನು ವಾಪಸಾಗಿ ಪಡೆದಿರುತ್ತೆವೆ. ದಯವಿಟ್ಟು ನಾವು ಸಾರ್ವಜನಿಕರ ಹತ್ತಿರ ಕೇಳಿಕೊಳ್ಳುತ್ತೇವೆ ಇಂತಹ ಯಾವುದೇ ಊಹಾಪೋಹ ಗಳಿಗೆ ಗಮನವನ್ನು ಕೊಡಬೇಡಿ ಎಂದು ಬಸ್ ನ ಹಿಂದಿನ ಮಾಲಿಕ ಶಮೀರ್ ರವರು ಮಾಧ್ಯಮ ಮುಂದೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.