ಮಂಗಳೂರು: ಲಯನ್ಸ್ ಕ್ಲಬ್ ಮಂಗಳಾದೇವಿ ಹಾಗೂ ಯಂಗ್ಸ್ ಫ್ರೆಂಡ್ಸ್ ಯುವಕ ಮಂಡಲ ಯುವತಿ ಮಂಡಲ ಪಣಂಬೂರು ಹಿಂದ್ ಕುಸ್ಟ್ ನಿವಾರಣ ಸಂಸ್ಥೆ ಮತ್ತು ಯುವ ವಾಹಿನಿ ಸಂಸ್ಥೆ ಸಹಬಾಗಿತ್ವದಲ್ಲಿ ಎ. ಜೆ.ಆಸ್ಪತ್ರೆ ವೈದ್ಯಧಿಕಾರಿಗಳ ಸಹಯೋಗದಲ್ಲಿ ಬೃಹತ್ ಸಮುದಾಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಲಯನ್ ಅನಿಲ್ ದಾಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹಾಗು ಲಯನ್ಸ್ ಕಾರ್ಯದರ್ಶಿ ಮಲ್ಲಿಕಾ ಆಳ್ವಾ, ರಾಮ್ ಮೋಹನ್ ಆಳ್ವಾ, Dr ಕಾರ್ತಿಕ್, ಯುವ ವಾಹಿನಿ ಅಧ್ಯಕ್ಷೆ ಸರಸ್ವತಿ., ನರೇಶ್ ಶಶಿಹಿತ್ಲ್, ನವೀನ್, ಸುಬ್ರಮಣ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.