March 21, 2026
WhatsApp Image 2024-05-11 at 10.43.10 AM

ಬೆಳ್ತಂಗಡಿ: 2023 ಹಾಗೂ 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದಲ್ಲಿ ಬೆಳ್ತಂಗಡಿಯ ಮರೋಡಿಯ ನಿವಾಸಿ
ಧನ್ವಿ ಸಂಜೀವ ಪೂಜಾರಿ ಅವರು 448 ಅಂಕಗಳನ್ನು ಪಡೆಯುವುದರೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾರೆ.


ಇವರು ನಾರಾವಿ ಚರ್ಚ್ ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ. ಇನ್ನು ಇವರು ಸಂವೀವ ಪೂಜಾರಿ ಹಾಗೂ ಪ್ರತೀಮಾ ದಂಪತಿಗಳ ಪ್ರೀತಿಯ ಎರಡನೇಯ ಪುತ್ರಿ ಆಗಿರುತ್ತಾರೆ.

About The Author

Leave a Reply

Your email address will not be published. Required fields are marked *

You cannot copy content of this page.